ಬ್ರೇಕಿಂಗ್ ನ್ಯೂಸ್ :

ಉಡುಪಿ: ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ!! ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರ ಬಂಧನ ಉಳ್ಳಾಲ ತಾಲೂಕು ಮುನ್ನೂರು ಸರ್ವೆ ನಂ. 53ರಲ್ಲಿ ಮಣ್ಣು ತೆರವು: VA, PDO ಅಥವಾ ಉಸ್ತುವಾರಿ ವಹಿಸಿಕೊಂಡವರು ಯಾರು ಹೊಣೆ? ಕಲ್ಮಡ್ಕ: ವಿದ್ಯುತ್ ಶಾಕ್ ನಿಂದ ದುರ್ಮರಣಕ್ಕೀಡಾದ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ-ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು ಹರಿದ 10 ರೂಪಾಯಿ ನೋಟಿನ ವಿಚಾರಕ್ಕೆ ಜಗಳ: ಹಲ್ಲೆಯ ಬಳಿಕ ವಿಷ ಸೇವಿಸಿದ್ದ ಡೆಲಿವರಿ ಏಜೆಂಟ್ ಸಾವು, ಇಬ್ಬರ ಬಂಧನ ಮೈಸೂರಿನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಮೇಲೆ ಹಲ್ಲೆ ವದಂತಿ!! ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಅಶೋಕ್ ರೈ

Political Headline

ಕ್ರೈಂ ನ್ಯೂಸ್

0 Minutes
ಕ್ರೈಂ ನ್ಯೂಸ್

ಉಡುಪಿ: ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ!! ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರ ಬಂಧನ

ಉಡುಪಿ ಜಿಲ್ಲೆಯ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್‌ಗಳು ಮತ್ತು ಇತರೆ ಮಾಹಿತಿಗಳನ್ನು ಅಂಡರ್ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ 38...
Read More
ಕೌಟುಂಬಿಕ ಕಲಹ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ -ಸೊಸೆಯ ವಿರುದ್ಧ ಪ್ರಕರಣ ದಾಖಲು
5 ಸಾವಿರ ಬಾಡಿಗೆ ವಿಚಾರಕ್ಕೆ ಕೋಟಿ ಒಡೆಯನಿಗೆ ಗುಂಡಿಟ್ಟು ಹತ್ಯೆಗೈದ ಫುಡ್ ಡೆಲಿವರಿ ಬಾಯ್!!
ಲೋಕಾಯುಕ್ತ ಬಲೆಗೆ ಬಿದ್ದ ಹೆಡ್‌ ಕಾನ್‌ಸ್ಟೆಬಲ್‌ ಫಿರೋಜ್‌ ಖಾನ್‌ ಬಳಿ ₹64 ಕೋಟಿ ಮೌಲ್ಯದ 46 ಸ್ಥಿರಾಸ್ತಿ ಪತ್ತೆ !!
ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್!!
ನಿನ್ನ ಹೆಂಡತಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು: ತಮ್ಮನ ಮಾತುಕೇಳಿ ಪ್ರಾಣಬಿಟ್ಟ ಅಣ್ಣ

ಉದ್ಯೋಗ - ಶಿಕ್ಷಣ

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಓದಿದ್ದು 10ನೇ ಕ್ಲಾಸ್, ಕ್ಲಿನಿಕ್‌ಗೆ ಅನುಮತಿ ಕೋರಿದ ನಕಲಿ ಡಾಕ್ಟರ್: ಫೇಕ್ ಡಾಕ್ಟರ್‌ಗಳ ವಿರುದ್ಧ ಅಭಿಯಾನಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ

ಓದಿದ್ದು 10ನೇ ಕ್ಲಾಸ್, ಕ್ಲಿನಿಕ್‌ಗೆ ಅನುಮತಿ ಕೋರಿದ ನಕಲಿ ಡಾಕ್ಟರ್: ಫೇಕ್ ಡಾಕ್ಟರ್‌ಗಳ ವಿರುದ್ಧ ಅಭಿಯಾನಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆತಾನು 10ನೇ ಕ್ಲಾಸ್ ಮಾತ್ರ ಓದಿದ್ದು ಎಂದು ಒಪ್ಪಿಕೊಂಡಿದ್ದರೂ ತನಗೆ ಕ್ಲಿನಿಕ್ ತೆರೆಯಲು ಅವಕಾಶ ನೀಡಬೇಕು ಎಂದು ನಕಲಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಜನರ ಜೀವದ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಆಸಿಫ್ ಆಪತ್ಬಾಂಧವ, ರವೂಫ್ ಬಂದರ್ ಸೇರಿ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್, -ಸಂತ್ರಸ್ತ ವ್ಯಕ್ತಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ- ಮೂವರ ವಿರುದ್ಧ ಎಫ್ಐಆರ್.

ಮಂಗಳೂರು, ಎ.16 : ಬಡ ಹೆಣ್ಮಗಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಬಾಂಧವ ಮತ್ತು ಇನ್ನಿಬ್ಬರು ಸೇರಿಕೊಂಡು ಹನಿಟ್ರ್ಯಾಪ್ ಮಾಡಿದ್ದು, ಇದರಿಂದ ನೊಂದ ಸಂತ್ರಸ್ತ ವ್ಯಕ್ತಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ತಾಲೂಕಿನ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮುಳಿಯ ಶೋರೂಮ್ ವಿಸ್ತೃತಗೊಂಡು`ಮುಳಿಯ ಗೋಲ್ಡ್ ಆಂಡ್ ಡೈಮಂಡ್’ನೂತನ ಬ್ರ್ಯಾಂಡ್‌ನೊಂದಿಗೆ ಗ್ರಾಹಕರ ಸೇವೆಗೆ ಸಿದ್ಧ.ಏ.೨೦ರಂದು ಉದ್ಘಾಟನೆ

ಮುಳಿಯ ಶೋರೂಮ್ ವಿಸ್ತೃತಗೊಂಡು`ಮುಳಿಯ ಗೋಲ್ಡ್ ಆಂಡ್ ಡೈಮಂಡ್’ನೂತನ ಬ್ರ್ಯಾಂಡ್‌ನೊಂದಿಗೆ ಗ್ರಾಹಕರ ಸೇವೆಗೆ ಸಿದ್ಧ.ಏ.೨೦ರಂದು ಉದ್ಘಾಟನೆಬ್ರ್ಯಾಂಡ್ ಅಂಬಾಸಿಡರ್ ಚಲನಚಿತ್ರ ನಟರಮೇಶ್ ಅರವಿಂದ ಅವರಿಂದ ಉದ್ಘಾಟನೆ.ಏ.೨೦ರಿಂದ ೩೦ ದಿನಗಳವರೆಗೆವಿವಿಧ ಕಾರ್ಯಕ್ರಮಏ.೨೮ರಂದು ಅಕ್ಷಯ ತೃತೀಯವಿಶೇಷ ಕಾರ್ಯಕ್ರಮ. ಪುತ್ತೂರು:೮೧ ವರ್ಷಗಳ ಪರಂಪರೆ ಹೊಂದಿರುವ ಮುಳಿಯ ಸಂಸ್ಥೆಯು ಗ್ರಾಹಕರಿಗೆ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಪಿಗ್ಮಿ ಸಂಗ್ರಹಕ ವಿಜಯ್ ರೆಬೆಲ್ಲೋ ನಿಧನ

ಪಿಗ್ಮಿ ಸಂಗ್ರಹಕ ವಿಜಯ್ ರೆಬೆಲ್ಲೋ ನಿಧನ ಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಪುತ್ತೂರು ನಗರಸಭೆಯು ಸಾಹಸ ಸರಕಾರೇತರ ಸಂಸ್ಥೆ ಬೆಂಗಳೂರು ಇದರ ಸಹಯೋಗದೊಂದಿಗೆ HDB Financial Services ಇವರ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಯಿತು.

ಪುತ್ತೂರು ನಗರಸಭೆಯು ಸಾಹಸ ಸರಕಾರೇತರ ಸಂಸ್ಥೆ ಬೆಂಗಳೂರು ಇದರ ಸಹಯೋಗದೊಂದಿಗೆ HDB Financial Services ಇವರ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ದಿನಾಂಕ 15/04/2025 ರ ಪೂರ್ವಹ್ನ 11.00 ಗಂಟೆಗೆ ಸ್ಥಾಪಿಸಲಾಯಿತು. ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಮಾನ್ಯ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಆಟೋ ಡ್ರೈವರ್ ಮೊಹಮ್ಮದ್ ಷರೀಫ್ ಹತ್ಯೆ ಕಾರಣವಾದ ರಸ್ತೆ ಬದಿಯ ಸಣ್ಣ ಜಗಳ

ಮಂಗಳೂರು ಎಪ್ರಿಲ್ 15: ಮೂಲ್ಕಿ ಕೊಳ್ಳಾಡು ನಿವಾಸಿ ಮೊಹಮ್ಮದ್ ಷರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತನನ್ನು ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದ ಹಳೆಯ ಗಲಾಟೆಯೇ ಈ ಕೊಲೆಗೆ ಕಾರಣ ಎಂದು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮುಲ್ಕಿಯ ರಿಕ್ಷಾ ಚಾಲಕ ಶರೀಫ್ ಕೊಲೆ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ದ.ಕ. ಜಿಲ್ಲೆಯ ಮುಲ್ಕಿ ಕೊಲ್ನಾಡು ನಿವಾಸಿ, ಆಟೋ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಎಂಬವರನ್ನು ಹತ್ಯೆ ಮಾಡಿ ಮಂಜೇಶ್ವರ ಸಮೀಪ ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಕೂಡಾ ಮಂಗಳೂರು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಕಾರ್ಕಳ: ಅಕ್ರಮ ಕಲ್ಲು ಗಣಿಗಾರಿಕೆ : ವಾಹನ ಸಹಿತ ಕಲ್ಲು ವಶಕ್ಕೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಾಹನ ಮತ್ತು ಕಲ್ಲುಗಳನ್ನು ಜಪ್ತಿ ಮಾಡಿದ್ದಾರೆ. ಕಾರ್ಕಳ ಪೊಲೀಸ್‌ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕಿ ಡಾ| ಹರ್ಷ ಪ್ರಿಯಂವದಾ ಅವರ ನಿರ್ದೇಶನದಂತೆ ಕಾರ್ಕಳ ಗ್ರಾಮಾಂತರ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಉಡುಪಿಯ ಹೆಸರಾಂತ ಹೊಟೇಲ್‌ನ ಮಾಲೀಕ ನಾಪತ್ತೆ.

ಉಡುಪಿ: ಇಲ್ಲಿನ ತೆಂಕಪೇಟೆಯ ಹೆಸರಾಂತ ಹೊಟೇಲ್‌ನ ಮಾಲೀಕ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಜಿತ್‌ ಕುಮಾರ್‌ ರವರು ಉಡುಪಿ ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ ಹೆಸರಿನ ಹೋಟೆಲ್‌ ವ್ಯವಹಾರವನ್ನು ನಡೆಸಿಕೊಂಡಿದ್ದು, ಏ12 ರಂದು ಸಂಜೆ 3:45 ಗಂಟೆಗೆ ತಿಂಡಿಯನ್ನು ಪಾರ್ಸೆಲ್‌ ಕೊಡಲು ಅವರ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿ ರಚನೆ -ಅಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ಆಯ್ಕೆ.

ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿ ರಚನೆ -ಅಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ಆಯ್ಕೆಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ನಿರ್ದೇಶನದನ್ವಯಪುತ್ತೂರಿನಾದ್ಯಂತ ಧರ್ಮಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿಗ್ರಾಮಸಮಿತಿಗಳು ರೂಪುದಳೆಯುತ್ತಿದ್ದು, ಇದಕ್ಕೆಪೂರಕವಾಗಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿಯನ್ನು ಭಾನುವಾರರಚಿಸಲಾಯಿತು. ಬೆಳ್ಳಿಪ್ಪಾಡಿಯ ಸುಬ್ರಹ್ಮಣ್ಯ ಭಜನಾ ಮಂಡಳಿಕೇಂದ್ರಿತವಾಗಿ ಸಮಿತಿ ರಚಿಸಲಾಗಿದೆ. ಸ್ಥಳೀಯರಾದ ಜಿನ್ನಪ್ಪ ಪೂಜಾರಿಅಧ್ಯಕ್ಷರಾಗಿ...
Read More

You May Have Missed!

0 Minutes
ಕ್ರೈಂ ನ್ಯೂಸ್
ಉಡುಪಿ: ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ!! ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರ ಬಂಧನ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಉಳ್ಳಾಲ ತಾಲೂಕು ಮುನ್ನೂರು ಸರ್ವೆ ನಂ. 53ರಲ್ಲಿ ಮಣ್ಣು ತೆರವು: VA, PDO ಅಥವಾ ಉಸ್ತುವಾರಿ ವಹಿಸಿಕೊಂಡವರು ಯಾರು ಹೊಣೆ?
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಕಲ್ಮಡ್ಕ: ವಿದ್ಯುತ್ ಶಾಕ್ ನಿಂದ ದುರ್ಮರಣಕ್ಕೀಡಾದ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ-ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು