ವಿದೇಶಿ ಸುದ್ದಿ

0 Minutes
ವಿದೇಶಿ ಸುದ್ದಿ

ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಪತನಕ್ಕೆ ಯತ್ನ: ಸಹ-ಪೈಲಟ್ ಹಮಾಮ್ ಅಲ್ಹಮಾಮಿ ಗುರುತು

ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪದ ಮೇಲೆ ಸಹ-ಪೈಲಟ್ ಹಮಾಮ್ ಅಲ್ಹಮಾಮಿ ಎಂಬಾತನ ಗುರುತು ಪತ್ತೆಯಾಗಿದೆ ಎಂದು ವರದಿಯಾಗಿದೆ. ವಿಮಾನದಲ್ಲಿದ್ದ ಕ್ಯಾಪ್ಟನ್‌ಗೆ ಚಾಕುವಿನಿಂದ ಇರಿದು, ಬಳಿಕ ವಿಮಾನದ ನಿಯಂತ್ರಣವನ್ನು ವಹಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಾರ, ಉಗ್ರಗಾಮಿ...
Read More