ಕ್ರೈಂ ನ್ಯೂಸ್

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ಕ್ರೈಂ ನ್ಯೂಸ್

ಪುತ್ತೂರು: ಜಮೀನು ವಿಚಾರದ ತಕರಾರು, ಮನೆಯಂಗಳಕ್ಕೆ ನುಗ್ಗಿ ಬಾಲಕನಿಗೆ ಹಲ್ಲೆ- 9 ಮಂದಿಯ ವಿರುದ್ಧ FIR

ಪುತ್ತೂರು: ಜಮೀನು ವಿಚಾರದ ತಕರಾರು ಹಾಗೂ ಪರಸ್ಪರ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ನೆರೆಮನೆಯವರು ಹಲ್ಲೆ ನಡೆಸಿ ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಲಕನ ತಾಯಿ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ. ಕೆಯ್ಯರು ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕ...
Read More
0 Minutes
ಕ್ರೈಂ ನ್ಯೂಸ್

ಏಳು ಶವಗಳ ಸಾಗಾಟಕ್ಕೆ ‘PRESS’ ಅಸ್ತ್ರ! ಪತ್ರಕರ್ತರ ಸೋಗಿನಲ್ಲಿ ಪೊಲೀಸರ ಕಣ್ತಪ್ಪಿಸಿದ ಆರೋಪಿ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಏಳು ಮಂದಿಯ ಹತ್ಯೆ ಹಾಗೂ ಶವಗಳ ನಿಗೂಢ ವಿಲೇವಾರಿ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್, ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಕರ್ತರ ಸೋಗು ಹಾಕಿಕೊಂಡಿದ್ದ ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಶವಗಳನ್ನು ಸಾಗಿಸಲು ಆರೋಪಿ...
Read More
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ಕ್ರೈಂ ನ್ಯೂಸ್

ಮಂಗಳೂರು: ನಾಪತ್ತೆಯಾಗಿದ್ದ ಯುವಕನ ಅಸ್ಥಿಪಂಜರ ಪತ್ತೆ – ಸ್ನೇಹಿತನ ವಿರುದ್ಧ ಕೊಲೆ ಆರೋಪ

ಮಂಗಳೂರು: ಬಜಪೆ ಸಮೀಪ ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ ಮನೀಶ್ ಶರ್ಮಾ (25) ಅವರ ಅಸ್ಥಿಪಂಜರ ಹಳೆ ಏರ್‌ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನ.13ರಂದು ಪತ್ತೆಯಾಗಿದೆ. ಬಜಪೆ ಏರ್‌ಪೋರ್ಟ್‌ನಲ್ಲಿ ಹಿಟಾಚಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೀಶ್ ಅ.27ರಂದು ಸ್ನೇಹಿತ ಶ್ರವಣ್ ಜೊತೆ ಬೈಕ್‌ನಲ್ಲಿ ತೆರಳಿದ...
Read More
0 Minutes
ಕ್ರೈಂ ನ್ಯೂಸ್

ಕೊಲೆಯಾದ ಮಹಿಳೆ 6 ವರ್ಷಗಳ ಬಳಿಕ ಜೀವಂತವಾಗಿ ಪತ್ತೆ!! ಕೊಲೆ ಆರೋಪದ ಮೇಲೆ ನಿರಪರಾಧಿಗೆ 2 ವರ್ಷ 5 ತಿಂಗಳು ಜೈಲು ಶಿಕ್ಷೆ

ಮಂಡ್ಯ: ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆಯೊಬ್ಬಳು ಆರು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಕೊಲೆ ಮಾಡಿದ್ದಾನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿ 2 ವರ್ಷ 5 ತಿಂಗಳು ಜೈಲಿನಲ್ಲಿ ಕಳೆದಿದ್ದ ರಾಜೇಶ್ ಎಂಬಾತನಿಗೆ ಇದೀಗ ಪ್ರಕರಣದಲ್ಲಿ ಮಹತ್ವದ...
Read More
0 Minutes
ಕ್ರೈಂ ನ್ಯೂಸ್

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸಮೀಪ ಮಾನವನ ತಲೆಬುರುಡೆ ಪತ್ತೆ!!

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟದ ಮುಂಭಾಗದ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಮಾನವನ ತಲೆಬರುಡೆ ನ.12ರಂದು ಸಂಜೆಪತ್ತೆಯಾಗಿದೆ.ತಲೆಬುರುಡೆ ಮಾತ್ರ ಪತ್ತೆಯಾಗಿದೆ. ಸ್ಥಳೀಯರು ಇದನ್ನು ನೋಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಆಗಮಿಸಿ...
Read More
0 Minutes
ಕ್ರೈಂ ನ್ಯೂಸ್

ಪುತ್ತೂರು: ಮಹಿಳೆಗೆ ನಾಲ್ವರಿಂದ ಹಲ್ಲೆ- ಪ್ರಕರಣ ದಾಖಲು!!

ಪುತ್ತೂರು: ಬಿಂದಿಗೆಯಲ್ಲಿ ಕುಡಿಯುವ ನೀರು ತರುತ್ತಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ನಾಲ್ವರು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲ್ಲೂಕು ಪಡೂರು ಗ್ರಾಮದ ದೆಮೇರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹಲ್ಲೆಯಿಂದ ಪಡೂರು ಗ್ರಾಮದ ದೆಮೇರು ದಿ|ಶಿವಪ್ಪ ಗೌಡ ಅವರ ಪತ್ನಿ ದಮಯಂತಿ (60ವ) ಎಂಬವರು ಗಾಯಗೊಂಡಿದ್ದಾರೆ. ನಾನು ಸಂಬಂಧಿಕರ...
Read More
0 Minutes
ಕ್ರೈಂ ನ್ಯೂಸ್

AI ಸಲಹೆ ಪಡೆದು 4 ವರ್ಷದ ಬಾಲಕನನ್ನು ಕೊಂದು ಅಂಗಾಂಗ ಕತ್ತರಿಸಿದ ಯುವಕ!!

ರಾಯ್‌ಪುರ: ಕೃತಕ ಬುದ್ಧಿಮತ್ತೆ (AI) ಬಳಸಿ ಅತೀ ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುವ ಮಾರ್ಗ ಹುಡುಕುತ್ತಿದ್ದ 27 ವರ್ಷದ ಯುವಕನೊಬ್ಬ ತನ್ನ ನಾಲ್ಕು ವರ್ಷದಸಂಬಂಧಿಯನ್ನು ಹತ್ಯೆ ಮಾಡಿ, ಆತನ ಅಂಗಾಂಗಗಳನ್ನು ಹೊರತೆಗೆದಿರುವ ಭೀಕರ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆವಾಸುದೇವ್ ರಾಮ್ ಅಲಿಯಾಸ್ ಟಂಗ್ಲು (27)...
Read More
0 Minutes
ಕ್ರೈಂ ನ್ಯೂಸ್ ರಾಜ್ಯ

ದೀಪಾವಳಿ ಹೆಸರಲ್ಲಿ ಅಕ್ರಮ ಪೂಲ್ ಪಾರ್ಟಿ; MDMA, ಗಾಂಜಾ ಪತ್ತೆ, ಮೂವರ ಬಂಧನ!!

ಬೆಂಗಳೂರು: ದೀಪಾವಳಿ ಸಂಭ್ರಮದ ಹೆಸರಿನಲ್ಲಿ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಅಕ್ರಮ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಎಂಡಿಎಂಎ, ಗಾಂಜಾ, ಮದ್ಯ ಹಾಗೂ ನಿಷೇಧಿತ ಹುಕ್ಕಾ ಬಳಕೆ ಮಾಡಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು...
Read More
0 Minutes
ಕ್ರೈಂ ನ್ಯೂಸ್

ಗೋ ಕಳ್ಳತನ” ಅಕ್ರಮ ಸಾಗಾಟ ತಡೆಗಟ್ಟಿಬೈಂದೂರು ಹಿಂದೂ ಜಾಗರಣ ವೇದಿಕೆ ಆಗ್ರಹ

ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಗೋಕಳ್ಳರು ಪರಾರಿ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಯ್ಯಾಡಿಯಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವಾಗ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಗೋಕಳ್ಳರು ಪರಾರಿಯಾಗಿರುತ್ತಾರೆ ಮತ್ತು ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ಹಾಗೂ ಅಕ್ರಮ...
Read More
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ಕ್ರೈಂ ನ್ಯೂಸ್ ನ್ಯೂಸ್ ಕುಡ್ಲ

ಮಂಗಳೂರು: ಡ್ರಗ್ಸ್ ಮಾರಾಟಕ್ಕೆ ಬಂದಿದ್ದ ಇಬ್ಬರು ಸಿಸಿಬಿ ಬಲೆಗೆ – 2.22 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಉರ್ವ ಮಾರಿಗುಡಿ ಬಳಿಯ ಪಿಜಿಯೊಂದರಲ್ಲಿ ವಾಸವಾಗಿದ್ದ ಹಿಮನೀಶ್ ಪಿ. ಯಾನೆ ಮಿಂಟು (28) ಮತ್ತು ಪದವಿನಂಗಡಿ ಪೆರ್ಲ ಗುರಿಯ ಅನುರಾಜ್ (28) ಎಂಬವರನ್ನು ಕುಲಶೇಖರ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನ.8ರಂದು ಸಿಸಿಬಿ ಎಸ್ಸೈ ಶರಣಪ್ಪಭಂಡಾರಿ ಖಚಿತ ಮಾಹಿತಿಯಂತೆ ದಾಳಿ...
Read More