November 12, 2026

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: 15 ಅಡಿ ಆಳದ ಹೊಂಡಕ್ಕೆ ಉರುಳಿಬಿದ್ದ ಕಾರು!! ಐವರಿಗೆ ಗಾಯ

ಬೆಳ್ತಂಗಡಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 15 ಅಡಿ ಆಳದ ಹೊಂಡಕ್ಕೆ ಉರುಳಿಬಿದ್ದ ಪರಿಣಾಮ, ಕಾರಿನಲ್ಲಿದ್ದ ಆರು ಮಂದಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಕಾರಿನಲ್ಲಿದ್ದ ಆರು ಮಂದಿಯ...
Read More
0 Minutes
ರಾಜ್ಯ

ಮದುವೆಗೆ 4 ದಿನ ಬಾಕಿ: ಹಸೆಮಣೆ ಏರಬೇಕಿದ್ದ ಸಿಂಧುಶ್ರೀ ಲಾರಿ ಚಕ್ರಕ್ಕೆ ಬಲಿ; ಆಮಂತ್ರಣ ಹಂಚಲು ಹೋದ ಇಬ್ಬರು ಯುವತಿಯರ ದಾರುಣ ಸಾವು..!

ಬೆಂಗಳೂರು: ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂದಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಭಾವಿ ವಧು ಸೇರಿದಂತೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದೆ. ಸಿಂದುಶ್ರೀ (29) ಮತ್ತು ಆಕೆಯ...
Read More
0 Minutes
ಕ್ರೈಂ ನ್ಯೂಸ್

ಪುತ್ತೂರು: ಮಹಿಳೆಗೆ ನಾಲ್ವರಿಂದ ಹಲ್ಲೆ- ಪ್ರಕರಣ ದಾಖಲು!!

ಪುತ್ತೂರು: ಬಿಂದಿಗೆಯಲ್ಲಿ ಕುಡಿಯುವ ನೀರು ತರುತ್ತಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ನಾಲ್ವರು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲ್ಲೂಕು ಪಡೂರು ಗ್ರಾಮದ ದೆಮೇರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹಲ್ಲೆಯಿಂದ ಪಡೂರು ಗ್ರಾಮದ ದೆಮೇರು ದಿ|ಶಿವಪ್ಪ ಗೌಡ ಅವರ ಪತ್ನಿ ದಮಯಂತಿ (60ವ) ಎಂಬವರು ಗಾಯಗೊಂಡಿದ್ದಾರೆ. ನಾನು ಸಂಬಂಧಿಕರ...
Read More
0 Minutes
ಕ್ರೈಂ ನ್ಯೂಸ್

AI ಸಲಹೆ ಪಡೆದು 4 ವರ್ಷದ ಬಾಲಕನನ್ನು ಕೊಂದು ಅಂಗಾಂಗ ಕತ್ತರಿಸಿದ ಯುವಕ!!

ರಾಯ್‌ಪುರ: ಕೃತಕ ಬುದ್ಧಿಮತ್ತೆ (AI) ಬಳಸಿ ಅತೀ ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುವ ಮಾರ್ಗ ಹುಡುಕುತ್ತಿದ್ದ 27 ವರ್ಷದ ಯುವಕನೊಬ್ಬ ತನ್ನ ನಾಲ್ಕು ವರ್ಷದಸಂಬಂಧಿಯನ್ನು ಹತ್ಯೆ ಮಾಡಿ, ಆತನ ಅಂಗಾಂಗಗಳನ್ನು ಹೊರತೆಗೆದಿರುವ ಭೀಕರ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆವಾಸುದೇವ್ ರಾಮ್ ಅಲಿಯಾಸ್ ಟಂಗ್ಲು (27)...
Read More
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!!

ಬಂಟ್ವಾಳ : ಪಟಾಕಿ ಅಂಗಡಿಯ ಹಿಂಭಾಗ ನಿಲ್ಲಿಸಿದ್ದ ಮೋಟಾರ್ ಸೈಕಲ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿಯ ಬಾಕಿಮಾರು ಗದ್ದೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.ನವೆಂಬರ್ 10ರಂದು ರಾತ್ರಿ ತಮ್ಮ ಕೆಲಸ ಮುಗಿಸಿದ ಮನೋಹರ್, ಮನೆಗೆ ತೆರಳುವ...
Read More