ಕುಂದಾಪುರ: ಇತ್ತೀಚೆಗಷ್ಟೇ ಮುಂಬಡ್ತಿಯೊಂದಿಗೆ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಆಗಿ ವರ್ಗಾವಣೆಯಾಗಿರುವ ದಿನಕರ್ ಬೆಂಗ್ರೆ ಅವರು, ಇನ್ನೂ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಹಾಜರಾಗದೆ ಜಿಲ್ಲಾ ಪಂಚಾಯಿತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವರ್ಗಾವಣೆಯಾದರೂ ಜಿಲ್ಲಾ ಪಂಚಾಯಿತಿಯಲ್ಲೇ ಏಕೆ? ವರ್ಗಾವಣೆಯಾದ ಬಳಿಕವೂ ಗುಜ್ಜಾಡಿ...
Read More
0 Minutes

