ಮುಳಿಯ ಶೋರೂಮ್ ವಿಸ್ತೃತಗೊಂಡು`ಮುಳಿಯ ಗೋಲ್ಡ್ ಆಂಡ್ ಡೈಮಂಡ್’ನೂತನ ಬ್ರ್ಯಾಂಡ್‌ನೊಂದಿಗೆ ಗ್ರಾಹಕರ ಸೇವೆಗೆ ಸಿದ್ಧ.ಏ.೨೦ರಂದು ಉದ್ಘಾಟನೆಬ್ರ್ಯಾಂಡ್ ಅಂಬಾಸಿಡರ್ ಚಲನಚಿತ್ರ ನಟರಮೇಶ್ ಅರವಿಂದ ಅವರಿಂದ ಉದ್ಘಾಟನೆ.ಏ.೨೦ರಿಂದ ೩೦ ದಿನಗಳವರೆಗೆವಿವಿಧ ಕಾರ್ಯಕ್ರಮಏ.೨೮ರಂದು ಅಕ್ಷಯ ತೃತೀಯವಿಶೇಷ ಕಾರ್ಯಕ್ರಮ. ಪುತ್ತೂರು:೮೧ ವರ್ಷಗಳ ಪರಂಪರೆ ಹೊಂದಿರುವ ಮುಳಿಯ ಸಂಸ್ಥೆಯು ಗ್ರಾಹಕರಿಗೆ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು...
Read More

