ನಾಪತ್ತೆಯಾದ ಪುತ್ತೂರಿನ ಪಡ್ಡಾಯೂರಿನ ವ್ಯಕ್ತಿಯ ಶವ ಪುತ್ತೂರಿನ ರೋಟರಿಪುರ, ಸಾಮೆತ್ತಡ್ಕ ನಡುವೆ ತೋಡಿನಲ್ಲಿ ಪತ್ತೆ !ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ !
ನಾಪತ್ತೆಯಾದ ಪುತ್ತೂರಿನ ಪಡ್ಡಾಯೂರಿನ ವ್ಯಕ್ತಿಯ ಶವ ಪುತ್ತೂರಿನ ರೋಟರಿಪುರ, ಸಾಮೆತ್ತಡ್ಕ ನಡುವೆ ತೋಡಿನಲ್ಲಿ ಪತ್ತೆ !ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ! ಪುತ್ತೂರು: ನಾಪತ್ತೆಯಾದ ಪಡ್ಡಾಯೂರು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ (೬೮ ವ) ಎಂಬವರ ಮೃತ ದೇಹ ಡಿ.6 ರಂದು ಬೆಳಗ್ಗೆ ರೋಟರಿಪುರ...
Read More


