
ಮಂಗಳೂರಿನ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಥಿಯೇಟರ್ ಭಾರತ್ ಸಿನೆಮಾಸಿನವರ ಹೊಸ ಮಲ್ಟಿಪ್ಲೆಕ್ಸ್ ಇಂದು ದೇರಳಕಟ್ಟೆಯ ಬ್ಯಾರಿಸ್ ಬಿಲ್ಡಿಂಗಿನಲ್ಲಿ ಉದ್ಘಾಟನೆಗೊಂಡಿತು…

ಬಹುಶಹ ಮುಂದಿನ ಶುಕ್ರವಾರದಿಂದ ಸಿನಿಮಾ ಪ್ರದರ್ಶನ ಶುರುವಾಗಲಿದ್ದು ತುಳು ಸಿನಿಮಾರಂಗಕ್ಕೆ ಸಿಂಗಲ್ಸ್ ಸ್ಕ್ರೀನ್ ಇಲ್ಲದ ಸಮಯದಲ್ಲಿ ಹೊಸ ಮಲ್ಟಿಪ್ಲೆಕ್ಸನ್ನ ಸೇರ್ಪಡೆ ಬಲವನ್ನು ತಂದಿದೆ..
ಬಹುನಿರೀಕ್ಷಿತ ತುಳು ಸಿನಿಮಾ ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದಿಂದಲೇ ಈ ಚಿತ್ರಮಂದಿರ ಓಪನ್ ಆಗುವ ಎಲ್ಲಾ ನಿರೀಕ್ಷೆಯಿದ್i


