October 24, 2026

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್

ಮೂಲ್ಕಿ: ಟೂರಿಸ್ಟ್ ವಾಹನದ ಡಿಕ್ಕಿಗೆ ಕಮರಿಗೆ ಉರುಳಿದ ಶಾಲಾ ಬಸ್‌ – ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯ

ಮೂಲ್ಕಿ: ಟೂರಿಸ್ಟ್ ವಾಹನದ ಭೀಕರ ಡಿಕ್ಕಿಗೆ ಶಾಲಾ ಬಸ್‌ ಕಮರಿಗೆ ಉರುಳಿ, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ (ಅ.23) ಸಂಜೆ ಮೂಲ್ಕಿ ಸಮೀಪದ ಕೊಲ್ನಾಡುಗುತ್ತು ಬಳಿ ನಡೆದಿದೆ. ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್‌ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ 17 ಮಂದಿ ವಿದ್ಯಾರ್ಥಿಗಳಿದ್ದು,...
Read More