
ಮುವಾಚ್, ಪ್ರಾಯ: 45 ವರ್ಷ, ತಂದೆ: . ಮೊಹಮ್ಮದ್ ಬಾವಾ ಉಸ್ತಾದ್, ವಾಸ: ಹಿಲೇರಿ ನಗರ ಮುಕ್ಕಚೇರಿ ಉಳ್ಳಾಲ ಮಂಗಳೂರು, ಹಾಲಿ ವಾಸ: ಇರಿಕ್ಕೂರು ಪೆರುವಳತ್ ಪರಂಬು ಕೇರಳ ರಾಜ್ಯ.

ಸಾರಾಂಶ:
ಸದ್ರಿ ಆರೋಪಿತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣಾ ಮೊ.ನಂ.166/2006 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ ಕಾರಣ ಮಾನ್ಯ ನ್ಯಾಯಾಲಯವು ಎಲ್ ಪಿ ಸಿ ವಾರೆಂಟ್ ಹೊರಡಿಸಿರುತ್ತದೆ.
ಸದ್ರಿ ಆರೋಪಿತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ದಿನ ದಿನಾಂಕ 28-08-2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.


