ಆರೋಪಿ ಅದ್ದು ಪಡೀಲ್ ಬಂಧನಕ್ಕೆ ಒತ್ತಾಯ- ಆರೋಪಿ ಬಂಧನಕ್ಕೆ ಒತ್ತಾಯಿಸಿದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ.

ಆರೋಪಿ ಬಂಧನಕ್ಕೆ ಒತ್ತಾಯಿಸಿದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ

ಶಾಸಕ ಅಶೋಕ್ ರೈ ಆಪ್ತನಿಂದ ಬಾಲಕಿಗೆ ಲೈಂಗಿಕ ಕಿರುಕುಳ

ಪ್ರಕರಣ ನಡೆದು ಐದು ದಿನಗಳಾದ್ರೂ ಬಂಧನವಾಗದ ಆರೋಪಿ

ಆರೋಪಿ ಅದ್ದು ಪಡೀಲ್ ಬಂಧನಕ್ಕೆ ಒತ್ತಾಯ

ಆರೋಪಿ ಬಂಧನಕ್ಕೆ ಒತ್ತಾಯಿಸಿದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಮೇಲೆ ಆರೋಪಗಳ ಸುರಿಮಳೆಗೈದ ಕಾಂಗ್ರೆಸ್ ಕಾರ್ಯಕರ್ತ

ಆರೋಪಿ ಅದ್ದು ಪಡೀಲ್ ಮೇಲೆ ಶಾಸಕರ ಮೃದು ಧೋರಣೆ

ಬೇರೆಲ್ಲ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಸ್ಟ್ರಾಂಗ್ ಇದೆ, ಅದ್ದು ಪಡೀಲ್ ಪ್ರಕರಣದಲ್ಲಿ ವೀಕ್ ಆಗಿದೆ

ಅದ್ದು ಪಡೀಲ್ ಒಬ್ಬ ಕೋಮುಗಲಭೆಗೆ ಹುನ್ನಾರ ಮಾಡುವವ

ಅಂತವನನ್ನ ಶಾಸಕರು ಜೊತೆಯಲ್ಲಿಟ್ಟುಕೊಂಡಿದ್ದಾರೆ

ಈ ಹಿಂದೆ ನಗರಸಭೆ ಅಧ್ಯಕ್ಷೆಗೆ ನಿಂದನೆ ಮಾಡಿದ್ದ ಅದ್ದು ಪಡೀಲ್

ಓರ್ವ ಮಹಿಳೆಗೆ ನಿಂದನೆ ಮಾಡಿದ್ದ ಅದ್ದು ಪಡೀಲ್ ಗೆ ಜಾಮೀನು ಕೊಟ್ಟು ಬಿಡಿಸಿದ್ದು ಶಾಸಕ ಅಶೋಕ್ ರೈ

ಕಳೆದ ಒಂದು ವರ್ಷದ ಹಿಂದೆ ಅದ್ದು ಪಡೀಲ್ ನ ಅಶ್ಲೀಲ ವೀಡಿಯೋ ಬಿಡುಗಡೆಯಾಗಿತ್ತು

ಆ ಸಂದರ್ಭದಲ್ಲೂ ಅದ್ದು ಪಡೀಲ್ ನ‌ ಬಗ್ಗೆ ಶಾಸಕರು ಸುಮ್ಮನಾಗಿದ್ರು

ಇದೀಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪೊಕ್ಸೋ ಪ್ರಕರಣದಲ್ಲಿ ಸಿಲುಕಿದ್ದಾನೆ

ಆದ್ರೂ ಇಲ್ಲೀವರೆಗೆ ಅದ್ದು ಪಡೀಲ್ ನ ಬಂಧನವಾಗಿಲ್ಲ

ಹಾಗಾಗಿ ಕೂಡಲೇ ದ.ಕ. ಜಿಲ್ಲಾ ಪೊಲೀಸರು ಬೆಂಗಳೂರಿಗೆ ಹೋಗಿ ಶಾಸಕರ ಭವನದ ಅಶೋಕ್ ರೈ ನಿವಾಸದಲ್ಲಿ ಅದ್ದು ಪಡೀಲ್ ನನ್ನು ಹುಡಕಾಡಿ

ಇಲ್ಲದಿದ್ದಲ್ಲಿ ಪುತ್ತೂರಿನ ಕಾಂಗ್ರೆಸ್ ನಾಯಕರ ಮನೆಯಲ್ಲಿ ಹುಡುಕಾಟ ಮಾಡಿ

ಅದ್ದು ಪಡೀಲ್ ಗೆ ಆಶ್ರಯ ಕೊಡುವವರು ಶಾಸಕರು ಮತ್ತು ಕಾಂಗ್ರೆಸ್ ನಾಯಕರು

ಅಶೋಕ್ ರೈ ವಿರುದ್ಧ ಕಿಡಿಕಾರಿದ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತ

News Editor

Learn More →

Leave a Reply

Your email address will not be published. Required fields are marked *