ಕೋಟೆಕಾರು ಸಹಕಾರಿ ಬ್ಯಾಂಕು ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಮಂಗಳೂರು ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲಕ್ಕೆ ಕರೆದೊಯ್ದಿದ್ದರು. ಈ ವೇಳೆ, ಎಸ್ಕೆಪ್ ಆಗಲು ಯತ್ನಿಸಿದ ಕಣ್ಣನ್ ಮಣಿ (35) ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ....
Read More
ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು
ಉಳ್ಳಾಲ: ರಾಜ್ಯದಲ್ಲಿ ಸದ್ದು ಮಾಡಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ನಡೆದಿದೆ. ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್ ನಗರ ನಿವಾಸಿ...
Read More
ಸುರತ್ಕಲ್: ಬಾರಿನಲ್ಲಿ ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಹಾಗೂ ರೋಶನ್ ತಂಡಗಳ ನಡುವೆ ಮಾರಾಮಾರಿ.
ಸುರತ್ಕಲ್: ಬಾರ್ ನಲ್ಲಿ ನಡೆದ ಗಲಾಟೆಗೆ ಎಂಟ್ರಿ ಕೊಟ್ಟ ಬಜರಂಗದಳದ ಕಾರ್ಯಕರ್ತರು ಹಿಂದೂಗಳಿಗೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿತರನ್ನು ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ, ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಶೆಟ್ಟಿ ಕಾಟಿಪಳ್ಳದಲ್ಲಿ...
Read More
ದೇರಳಕಟ್ಟೆಯಲ್ಲಿ ಇಂದು ಭಾರತ್ ಸಿನಿಮಾ ಉದ್ಘಾಟನೆ
ಮಂಗಳೂರಿನ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಥಿಯೇಟರ್ ಭಾರತ್ ಸಿನೆಮಾಸಿನವರ ಹೊಸ ಮಲ್ಟಿಪ್ಲೆಕ್ಸ್ ಇಂದು ದೇರಳಕಟ್ಟೆಯ ಬ್ಯಾರಿಸ್ ಬಿಲ್ಡಿಂಗಿನಲ್ಲಿ ಉದ್ಘಾಟನೆಗೊಂಡಿತು… ಬಹುಶಹ ಮುಂದಿನ ಶುಕ್ರವಾರದಿಂದ ಸಿನಿಮಾ ಪ್ರದರ್ಶನ ಶುರುವಾಗಲಿದ್ದು ತುಳು ಸಿನಿಮಾರಂಗಕ್ಕೆ ಸಿಂಗಲ್ಸ್ ಸ್ಕ್ರೀನ್ ಇಲ್ಲದ ಸಮಯದಲ್ಲಿ ಹೊಸ ಮಲ್ಟಿಪ್ಲೆಕ್ಸನ್ನ ಸೇರ್ಪಡೆ ಬಲವನ್ನು ತಂದಿದೆ.. ಬಹುನಿರೀಕ್ಷಿತ ತುಳು ಸಿನಿಮಾ ಮಿಡಲ್...
Read More
ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
ಮಂಗಳೂರು, (ಜನವರಿ 20): ಭಾರೀ ಸದ್ದು ಮಾಡಿದ್ದ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬ್ಯಾಂಕ್ನಲ್ಲಿ ಸುಮಾರು 10ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ವೇಲಿಗೆ ಪರಾರಿಯಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....
Read More
ಉಡುಪಿ: ಪತ್ರಕರ್ತ ರೂಪೇಶ್ ವಿ ಕಲ್ಮಾಡಿಗೆ ಶ್ರೀ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ.
ಪತ್ರಕರ್ತ ರೂಪೇಶ್ ವಿ ಕಲ್ಮಾಡಿ ಇವರು ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ-2025 ಗೆ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ ಕುಂದಾಪುರ ಇವರು ಸತತ ಐದನೇ ವರ್ಷದ ಜೀವಮಾನದ ಸಾಧನೆಗಾಗಿ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಿಗೆ ಬಸ್ರೂರಿನ ಶ್ರೀ...
Read More
7ನೇರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕೂಟದಲ್ಲಿ ಸೋಮೇಶ್ವರದ ರಿತೇಶ್ ರವರಿಗೆ ಚಿನ್ನದ ಪದಕ
ಜನವರಿ 18 ಮತ್ತು 19 ರಂದು ಉದ್ಯಾವರ ಗ್ರಾಮ ಪಂಚಾಯತ್ ಸ್ಟೇಡಿಯಂನಲ್ಲಿ ನಡೆದ 7ನೇರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕೂಟದಲ್ಲಿ ಸೋಮೇಶ್ವರದ ರಘುನಾಥ ನಾಯ್ಕ ಮತ್ತು ಚಂದ್ರಾವತಿ ಇವರ ಪುತ್ರನಾದ ರಿತೇಶ್ ಆರ್ ಇವರು ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಇವರು...
Read More
ಕಂಬದ ಕೋಣೆಯಲ್ಲಿ ಬೈಂದೂರಿ ಗೋಮಾಳ ಅಭಿವೃದ್ಧಿ, ಗೋವುಗಳ ರಕ್ಷಣೆಯೇ ನಮ್ಮ ಆದ್ಯತೆ : ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಬೈಂದೂರು ತಾಲೂಕಿನ ನಾಡ ಗ್ರಾಮದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ನ ಮೂಲಕ ಕೇಂದ್ರ ಸರಕಾರದ ನರೇಗಾ ಯೋಜನೆಯಡಿಯಲ್ಲಿ ಹಾಗೂ ಇತರೆ ಅನುದಾನದಡಿ ಗೋಮಾಳ ಅಭಿವೃದ್ಧಿ ಕಾಮಗಾರಿ ನಡೆದಿದೆ. ಇದೀಗ ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷೇತ್ರದ 2ನೇ ಗೋಮಾಳ ಅಭಿವೃದ್ಧಿ...
Read More
ಮಧ್ಯಾಹ್ನ ಲಿಲ್ಲಿ ಮನೆ, ಸಂಜೆ ಪಳ್ಳಿ ಮನೆ!” -ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಆರು ಅಕಾಡೆಮಿಗಳು, ಹಲವು ಜಿಲ್ಲೆಗಳ ಆಡಳಿತ ಜತೆಯಾಗಿ ಏರ್ಪಡಿಸಿದ್ದ ಬಹುಸಂಸ್ಕೃತಿ ಉತ್ಸವಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ.
“ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಆರು ಅಕಾಡೆಮಿಗಳು, ಹಲವು ಜಿಲ್ಲೆಗಳ ಆಡಳಿತ ಜತೆಯಾಗಿ ಏರ್ಪಡಿಸಿದ್ದ ಬಹುಸಂಸ್ಕೃತಿ ಉತ್ಸವಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅದನ್ನು ಬದಿಗೊತ್ತಿ ಮಾವನ ಮನೆಗೆ ಊಟಕ್ಕೆ ಬಂದಂತೆ ಎಂಎಲ್‌ಸಿಯೊಬ್ಬರು ಏರ್ಪಡಿಸಿದ್ದ ಮಧ್ಯಾಹ್ನದ ಬಾಡೂಟಕ್ಕೆ ತೆರಳಿದ್ದರು. ಅಲ್ಲಿ ಭೂರೀ ಭೋಜನದ ಬಳಿಕ ವಿಶ್ರಾಂತಿ ಪಡೆದು ನಂತರ...
Read More
ಕೋಟೇಕಾರ್ ಬ್ಯಾಂಕ್ ದರೋಡೆ ಪೂರ್ವ ಯೋಜಿತ ಕೃತ್ಯವೇ?!ಬ್ಯಾಂಕ್ ಸಿಬ್ಬಂದಿಗಳ ಮಾತಿಗೂ, ಕೃತ್ಯ ನೋಡಿದ ವಿದ್ಯಾರ್ಥಿಗಳ ಮಾತಿಗೂ ವ್ಯತ್ಯಾಸ?
ಕೋಟೇಕಾರ್ ಬ್ಯಾಂಕ್ ದರೋಡೆ ಪೂರ್ವ ಯೋಜಿತ ಕೃತ್ಯವೇ?! ಬ್ಯಾಂಕ್ ಸಿಬ್ಬಂದಿಗಳ ಮಾತಿಗೂ, ಕೃತ್ಯ ನೋಡಿದ ವಿದ್ಯಾರ್ಥಿಗಳ ಮಾತಿಗೂ ವ್ಯತ್ಯಾಸ? ಬ್ಯಾಂಕ್ ಸಿಬ್ಬಂದಿಗಳು ಹೇಳುತ್ತಾರೆ ಅವರು ಅಚ್ಚ ಹಿಂದಿಯಲ್ಲಿ ಮಾತನಾಡುತ್ತಿದ್ದರು ಲೋಕಲ್ ಅಲ್ಲ ಎಂದು. ಆದರೆ ದರೋಡೆಯ ಶಬ್ದ ಕೇಳಿ ಕೆಳಗಿನ ಅಂಗಡಿಯಿಂದ ಓಡಿ ಬಂದ ಶಾಲಾ ಮಕ್ಕಳ...
Read More

