
ಪುತ್ತೂರು
ಪುತ್ತೂರಿನಲ್ಲಿ ಸಂಜೆ ವೇಳೆಗೆ ಭ್ರಷ್ಟರಿಗೆ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು
ಭೂಸುಧಾರಣೆ ಶಾಖೆ ಮೇಲೆ ಲೋಕಾಯುಕ್ತ ದಾಳಿ
ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು
ಪುತ್ತೂರಿನ ಮಿನಿ ವಿಧಾನಸೌಧದಲ್ಲಿರುವ ಭೂಸುಧಾರಣೆ ಶಾಖೆ
12 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಭೂಸುಧಾರಣೆ ಶಾಖೆಯ ಅಧಿಕಾರಿ
ಈಶ್ವರ ಮಂಗಲದ ಅಜಿತ್ ಎಂಬವರ ವ್ಯಕ್ತಿಯಿಂದ ಪಡೆದ ಹಣ. ಅಕ್ರಮ ಸಕ್ರಮ ಜಾಗ ವರ್ಗಾವಣೆ ಮಾಡಲು ದಾನ ಪತ್ರಕ್ಕೆ ನೀರಾಕ್ಷೇಪಣ ಪತ್ರಕ್ಕೆ ಲಂಚದ ಬೇಡಿಕೆ ಇಟ್ಟ ಭೂ ಸುಧಾರಣೆ ಶಾಖೆಯ ಅಧಿಕಾರಿ ಸುನಿಲ್


