June 15, 2026

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬೈಂದೂರು: ಸುರಕ್ಷತಾ ಲೋಪ ಬಯಲಿಗೆಳೆಯಲು ಹೋದ ಮಾಧ್ಯಮಕ್ಕೆ ಅಡ್ಡಿಪಡಿಸಿದ ವ್ಯಕ್ತಿ!-ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?

ಬೈಂದೂರು, ಜೂನ್ 15: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತ್ರಾಸಿ–ಮರವಂತೆ ಬೀಚ್‌ನಲ್ಲಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಂಡುಬಂದಿದ್ದು, ಸಮುದ್ರ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆಗಳು ಉದ್ಭವಿಸಿವೆ. ಅಪಾಯಕಾರಿ ಸಮುದ್ರ ಪ್ರದೇಶಗಳಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ತಡೆಗೋಡೆ ರೂಪದಲ್ಲಿ ಬಲೆ (ನೆಟ್) ಅಳವಡಿಸಲು ಸೂಚನೆ ನೀಡಿದ್ದರೂ,...
Read More