ಡ್ರಗ್ಸ್ ಸಾಗಾಟದ ದೋಣಿಯನ್ನು ವಶಕ್ಕೆ ಪಡೆದ ಭಾರತ; 600 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ : 14 ಪಾಕಿಸ್ತಾನೀಯರ ಬಂಧನ.
ಗುಜರಾತ್ ಕರಾವಳಿ ಆಚೆಗಿನ ಸಾಗರ ಗಡಿಭಾಗದಲ್ಲಿ ಸಾಗಿ ಬರುತ್ತಿದ್ದ ಪಾಕಿಸ್ತಾನದ ದೋಣಿಯೊಂದನ್ನು ಭಾರತದ ಕರಾವಳಿ ಕಾವಲು ಪಡೆ ವಶಕ್ಕೆ ತೆಗೆದುಕೊಂಡಿದೆ. ದೋಣಿಯಲ್ಲಿ 600 ಕೋಟಿ ರೂ ಮೌಲ್ಯದ, 86 ಕಿಲೋ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಐಸಿಜಿ ಭಾನುವಾರ ನೀಡಿದೆ. ಗುಪ್ತಚರ ಮಾಹಿತಿಯೊಂದರ ಮೇರೆಗೆ ಭಯೋತ್ಪಾದನಾ ನಿಗ್ರಹ...
Read More







