0 Minutes
ಕಾಪು: ದೇವಸ್ಥಾನದ ಚಿಲಕ ಮುರಿದು ಬೆಳ್ಳಿ ಮುಖವಾಡ, ಕಾಣಿಕೆ ಡಬ್ಬಿಯ ಹಣ ಕಳವು
ಕಾಪು : ಬೆಳಪು ಗ್ರಾಮದ ಶ್ರದ್ಧಾಕೇಂದ್ರವಾಗಿರುವ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನದಲ್ಲಿ ಕಳ್ಳರು ಬಾಗಿಲಿನ ಚಿಲಕ ಮುರಿದು ದೇವರ ಬೆಳ್ಳಿಯ ಮುಖವಾಡ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ದೋಚಿರುವ ಘಟನೆ ಸಂಭವಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ (50) ಅವರು ನೀಡಿದ ದೂರಿನಂತೆ ಶಿರ್ವ...
Read More







