

ಶಿಕ್ಷಣ ಇಲಾಖೆಯ ಆದೇಶದಂತೆ ಸ.ಉ.ಹಿ.ಪ್ರಾ. ಶಾಲೆ ಇಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ಒಳಗೊಂಡಂತೆ 2 ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿದ್ದು ಶಾಲಾ ಪೋಷಕರು ಗ್ರಾಮಸ್ಥರಿಂದ ಸಂಕೇತಿಕ ಪ್ರತಿಭಟನೆ.
ಕುಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸೋಮಪ್ಪ ಪೂಜಾರಿ
ಪಂಚಾಯತ್ ಸದಸ್ಯರಾದ ಗಿರೀಶ್ ಗೋಮುಖ ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷರು ರಾಮ ಜೋಸಾ,
ಎಸ್.ಡಿ.ಎಮ್.ಸಿ. ಅಧ್ಯಕ್ಷರು ದಿನೇಶ್ ಗೌಡ, ಉಪಾಧ್ಯಕ್ಷರು ಸಫನ, ಸದಸ್ಯರಾದ ಅಬ್ದುಲ್ ರಹಿಮಾನ್ ಮಾರಾಗುರಿ, ಹಿರಿಯರಾದ ಅಬ್ದುಲ್ ಖಾಧರ್ ಆನಾಜೆ, ಅಬ್ದುಲ್ ರಹಿಮಾನ್ ಆನಾಜೆ ಉಪಸ್ಥಿರಿದ್ದರು


