
ಹೆಬ್ರಿ ತಾಲುಕಿನ ಮುದ್ರಾಡಿ: ಭಾರಿ ಮಳೆ ವೃದ್ಧರೋರ್ವರು ನಾಪತ್ತೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ.
ವೃದ್ಧರೋರ್ವರು ನಾಪತ್ತೆ – ನೀರಿನಲ್ಲಿ ಕೊಚ್ಚಿ ಹೋದರೇ?
ಹೆಬ್ರಿ : ಮುದ್ರಾಡಿ ಬಲ್ಲಾಡಿ ಗ್ರಾಮದ ಚಂದ್ರು ಗೌಡ್ತಿ (90) ಎಂಬುವವರು ಭಾನುವಾರ ಮಳೆಯಿಂದ ಬಾರಿ ನೀರು ಏರಿಕೆ ಯಾಗಿ ಮನೆಯಿಂದ ಹೊರ ಬಂದಾಗ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


