November 18, 2026

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ಕ್ರೈಂ ನ್ಯೂಸ್

ಬಂಟ್ವಾಳ: ಸಂಚು ರೂಪಿಸಿ 8 ಲಕ್ಷ ರೂ. ದರೋಡೆ- ಮೂರು ತಿಂಗಳ ಬಳಿಕ ಪ್ರಮುಖ ಸೂತ್ರಧಾರ ಸೇರಿ ಮೂವರ ಬಂಧನ!!

ಬಂಟ್ವಾಳ: ಕಕ್ಕೇಪದವು ರಸ್ತೆಯಲ್ಲಿ ಹಾರ್ಡ್‌ವೇರ್ ಅಂಗಡಿಯಿಂದ ಹಣ ಸಂಗ್ರಹಿಸಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳುಅಡ್ಡಗಟ್ಟಿ ಸುಮಾರು 8 ಲಕ್ಷ ರೂ. ದರೋಡೆಗೈದ ಪ್ರಕರಣವನ್ನು ಮೂರು ತಿಂಗಳ ಬಳಿಕ ಬಂಟ್ವಾಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಉಳ್ಳಾಲ ನಿವಾಸಿ ಉಮರ್ ಫಾರೂಕ್, ಕೊಣಾಜೆ ಕಲ್ಲುಗುಂಡಿ...
Read More