ಹೆಬ್ರಿ ತಾಲುಕಿನ ಮುದ್ರಾಡಿ: ಭಾರಿ ಮಳೆ  ವೃದ್ಧರೋರ್ವರು ನಾಪತ್ತೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ.

ಹೆಬ್ರಿ ತಾಲುಕಿನ ಮುದ್ರಾಡಿ: ಭಾರಿ ಮಳೆ  ವೃದ್ಧರೋರ್ವರು ನಾಪತ್ತೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ.

ವೃದ್ಧರೋರ್ವರು ನಾಪತ್ತೆ – ನೀರಿನಲ್ಲಿ ಕೊಚ್ಚಿ ಹೋದರೇ?

 ಹೆಬ್ರಿ : ಮುದ್ರಾಡಿ ಬಲ್ಲಾಡಿ  ಗ್ರಾಮದ ಚಂದ್ರು ಗೌಡ್ತಿ (90) ಎಂಬುವವರು ಭಾನುವಾರ ಮಳೆಯಿಂದ ಬಾರಿ ನೀರು ಏರಿಕೆ ಯಾಗಿ ಮನೆಯಿಂದ ಹೊರ ಬಂದಾಗ  ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ  ವ್ಯಕ್ತವಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

News Editor

Learn More →

Leave a Reply

Your email address will not be published. Required fields are marked *