ಮಂಗಳೂರು ಮಂಡಲದ ತೊಕ್ಕೊಟ್ಟುನಲ್ಲಿ ನೂತನ ಬಿಜೆಪಿ ಕಚೇರಿಯನ್ನು ಉದ್ಘಾಟನೆ.

ಮಂಗಳೂರು ಮಂಡಲದ ತೊಕ್ಕೊಟ್ಟುನಲ್ಲಿ ನೂತನ ಬಿಜೆಪಿ ಕಚೇರಿಯನ್ನು ಉದ್ಘಾಟನೆ ಮಾಡಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶುಭ ಹಾರೈಸಿದರು. ಕಟ್ಟಡದ ಮಾಲಕರು ಜಿಲ್ಲಾ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯ ಲಲಿತ ಸುಂದರ್, ಅವರಿಗೆ ಸನ್ಮಾನಿಸಲಾಯಿತು. ಮಂಡಲದ ಪ್ರಭಾರಿ ಅಧ್ಯಕ್ಷರಾದ ಹೇಮಂತ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಸ್ವಾಗತಿಸಿದರು,ಜಿಲ್ಲಾ ಕಾರ್ಯದರ್ಶಿ,ಜಿಲ್ಲಾ ಉಪಾಧ್ಯಕ್ಷರು, ಮಂಡಲದ ಪ್ರಭಾರಿ, ಜಿಲ್ಲಾ ನಾಯಕರು, ಮಂಡಲದ ನಾಯಕರು, ಹಿರಿಯ ಮುಖಂಡರು ಉಳ್ಳಾಲ ಮಂಡಲದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕರೀಂ ಉಚಿಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದಿಕ್ ತಲಪಾಡಿ, ಕಾರ್ಯಕರ್ತರು, ಉಪಸ್ಥಿತರಿದ್ದರು,

News Editor

Learn More →

Leave a Reply

Your email address will not be published. Required fields are marked *