
ಶ್ರೀ ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಇದರ 2 ನೇ ಶಾಖೆ 01-05-2024ರಂದು ತ್ರಾಸಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಶ್ರೀ ಯೋಗಿರಾಜ ನಾರಾಯಣ ವಿಠ್ಠಲಾನಂದ ಸ್ವಾಮಿಜಿ
ಸಂಸ್ಥೆಯನು ಉದ್ಘಾಟನೆ ಮಾಡಿದರು
ಈ ಸಂದರ್ಭದಲ್ಲಿ
ಸಂಸ್ಥೆಯ ಮಾಲೀಕರದ ಗೋವಿಂದಾ ಬಾಬು ಪೂಜಾರಿ, ಶ್ರೀ ರಾಜು ಪೂಜಾರಿ ರವರು, ಸೊಸೈಟಿಯ ನಿರ್ದೇಶಕರುಗಳು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು





