ದೇವಾಲಯದ ಸಿಬ್ಬಂದಿಯಿಂದ ಮದ್ಯಪಾನ ಮಾಡಿ ಬಿಕ್ಷುಕಿ ಮಹಿಳೆ ಮೇಲೆ ಹಲ್ಲೆ.

ದೇವಾಲಯದ ಸಿಬ್ಬಂದಿಯಿಂದ ಮದ್ಯಪಾನ ಮಾಡಿ ಬಿಕ್ಷುಕಿ ಮಹಿಳೆ ಮೇಲೆ ಹಲ್ಲೆ

ಹಲ್ಲೆಗೊಳಗಾದ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು

ಮಹಾಲಿಂಗೇಶ್ವರ ದೇವಸ್ಥಾನದ ಸಿಬ್ಬಂದಿಯಿಂದ ಹಲ್ಲೆ

ಪ್ರತಿನಿತ್ಯ ದೇವಸ್ಥಾನದ ಆವರಣದಲ್ಲೇ ಇರುತ್ತಿದ್ದ ಬಿಕ್ಷುಕಿ ಮಹಿಳೆ

ಯಾರಿಗೂ ತೊಂದರೆ ಕೊಡದೆ ಇರುತ್ತಿದ್ದ ಮಹಿಳೆಗೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ ಸಿಬ್ಬಂದಿ

ನಿನ್ನೆ ಮಧ್ಯಾಹ್ನ ಮತ್ತೆ ಹಲ್ಲೆ ನಡೆಸಿರುವ ಸಿಬ್ಬಂದಿ

ಈ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ಬಿಕ್ಷುಕಿ ಮಹಿಳೆ

ಆದರೆ ಪೋಲೀಸರಿಂದ ನಿರ್ಲಕ್ಷ್ಯ ಆರೋಪ

ಆಸ್ಪತ್ರೆಗೆ ದಾಖಲಾದರೂ ಬರದ ಪೋಲೀಸರು

ಹಲ್ಲೆ ಆರೋಪಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ದೇವಸ್ಥಾನದಲ್ಲಿ ಮದ್ಯಪಾನ ಮಾಡಿದ ಸಿಬ್ಬಂದಿಯನ್ನೂ ಕರ್ತವ್ಯದಿಂದ ಕೈ ಬಿಡಲು ಆಗ್ರಹ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು

News Editor

Learn More →

Leave a Reply

Your email address will not be published. Required fields are marked *