ಮಲತಾಯಿಯಿಂದ ದಾರುಣ ಅಂತ್ಯ ಕಂಡ ಬಾಲಕಿ

ಬೀದರ್: ಮಗುವಿಗೆ ಆಟ ಆಡಿಸುವ ನೆಪದಲ್ಲಿ ಟೆರಸ್ ಮೇಲೆ ಕರೆದೊಯ್ದು ಕ್ರೂರಿ ತಾಯಿ ತಳ್ಳಿದ್ದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಮಲತಾಯಿಯಿಂದಲೇ ದಾರುಣ ಅಂತ್ಯ ಕಂಡ ಬಾಲಕಿಯನ್ನು ಶಾನವಿ ಎಂದು ತಿಳಿದು ಬಂದಿದೆ.

3ನೇ ಮಹಡಿಯಿಂದ ಬಾಲಕಿಗೆ ತಳ್ಳುವ ವಿಡಿಯೋ ಲಭ್ಯ ವಾಗಿದ್ದು ಮಗುವಿಗೆ ಆಟ ಆಡಿಸುವ ನೆಪದಲ್ಲಿ ಖುರ್ಚಿ ಮೇಲೆ ಹತ್ತಿಸಿ, ಬಳಿಕ ಮಹಡಿಯಿಂದ ಕೆಳಕ್ಕೆ ಕಿಲ್ಲರ್ ತಾಯಿ ತಳ್ಳಿದ್ದಾಳೆ.

ಮಗುವನ್ನ ಖುರ್ಚಿ ಮೇಲೆ ಹತ್ತಿಸಿ, ಯಾರಿಗೂ ಕಾಣದಂತೆ ಮಲತಾಯಿ ರಾಧಾ ಟೆರಸ್ ಮೇಲೆ ಓಡಾಡಿದ್ದು ಬಳಿಕ ಮಗುವನ್ನು ತಳ್ಳಿ ಅವಸರದಲ್ಲೇ ಮನೆ ಒಳಗೆ ಹೋಗಿದ್ದ ವಿಡಿಯೋ ಪೋಲಿಸರಿಗೆ ದೊರೆತಿದೆ. ಮಲತಾಯಿ ರಾಧಾ ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕ್ರೂರಿ ತಾಯಿಯ ಕೃತ್ಯ ಬಯಲಾಗಿದೆ.

ಆ.27ರಂದು ಈ ಘಟನೆ ನಡೆದಿದ್ದು ಘಟನೆ, ಕೃತ್ಯ ಎಸಗಿ ರೂಮ್ ಒಳಗೆ ಹೋಗಿ ಕಿಲ್ಲರ್ ರಾಧಾ ಮಲಗಿದ್ದಾಳೆ.

ಸೆ.12ರಂದು ನೆರೆಮನೆಯವರು ಸಿಸಿಟಿವಿ ವಿಡಿಯೋ ಕಳುಹಿಸಿದಾಗ ಮಲತಾಯಿಯ ಕೃತ್ಯ ಬಯಲಾಗಿದ್ದು ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸದ್ಯ. ಆರೋಪಿ ರಾಧಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಶಿರೂರು ಶಾಲೆಯಲ್ಲಿ SSLC ರಿಸಲ್ಟ್ ಚಮತ್ಕಾರ ಗುರುಚರಣಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ ; ಕಠಿಣ ಶ್ರಮಕ್ಕೆ ಒಲಿದ ‘ಫಲಿತಾಂಶ’ದ ಭಾಗ್ಯ!
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.