2023ರ ನವೆಂಬರ್‌ನಿಂದ ವಿಧಾನಸೌಧ–ವಿಕಾಸಸೌಧದ ಕಚೇರಿಗಳ ಸುತ್ತ ನಿರಂತರ ಓಡಾಟ | ನಾಲ್ಕು ಕಡತಗಳ ಪೈಕಿ ಮೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ, ಅಂತಿಮ ಕಡತವೂ ರವಾನೆ ಮಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ‘ಹೆಚ್ಚುವರಿ ಅಧಿಕೃತ ಭಾಷೆ’ ಸ್ಥಾನಮಾನ ಕಲ್ಪಿಸುವ ಬಹು ವರ್ಷಗಳ ಬೇಡಿಕೆ ಇದೀಗ ಮಹತ್ವದ ಹಂತ...
Read More

