ಬೆಂಗಳೂರಲ್ಲಿ ಶಂಕಿತ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ ಪಶ್ಚಿಮ ಬಂಗಾಳ ಮೂಲದ ಆಸ್ಫುಲ್ಲ ಮಲ್ಲಿಕ್ ಬಂದಿತ ಆರೋಪಿಯಾಗಿದ್ದು, ಬೆಂಗಳೂರಲ್ಲಿ ಈತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಉಗ್ರ ಸಂಘಟನೆಯ ಜೊತೆಗೆ ದಾಳಿಗೆ ಸಂಚು ರೂಪಿಸಿದ್ದ ಮಲ್ಲಿಕ್ ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ (TTE) ಸಂಘಟನೆ ಜೊತೆಗೆ ಈತ...
Read More
0 Minutes

