ಖ್ಯಾತ ಗಾಯಕಿ ಎಸ್.ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯ ಆಪ್ತರ ಮನೆಯಲ್ಲಿ ಎಸ್.ಜಾನಕಿ ಅವರು ವಾಸವಾಗಿದ್ದರು ಎಂದು ಮೂಲಗಳು ತಿಳಿಸಿವೆ 80ರ ದಶಕದಲ್ಲಿ ʼಜಾನಕಮ್ಮʼ ಜನಪ್ರಿಯತೆ...
Read More
ಮಗು ದತ್ತು: ಮಧ್ಯವರ್ತಿಗಳಿಂದ ದೂರವಿರಿ, ಕಾನೂನು ಪಾಲಿಸಿ- ಹಣ ಕೊಟ್ಟು ಮಗು ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ
ಮಕ್ಕಳಿಲ್ಲದ ದಂಪತಿಗಳು ಅಥವಾ ಅರ್ಹ ವ್ಯಕ್ತಿಗಳು ಭಾರತದಲ್ಲಿ ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆಯಲು ಅವಕಾಶವಿದೆ. ಅನಾಥ, ತ್ಯಜಿಸಲ್ಪಟ್ಟ ಅಥವಾ ಸ್ವಯಂ ಒಪ್ಪಿಸಲ್ಪಟ್ಟ ಮಕ್ಕಳ ದತ್ತು ಪ್ರಕ್ರಿಯೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ Central Adoption Resource Authority ನಿಯಂತ್ರಿಸುತ್ತದೆ. ದತ್ತು ಪ್ರಕ್ರಿಯೆಯ ಪ್ರತಿಯೊಂದು...
Read More
ಸಿ.ಎಲ್-2ಎ, ಸಿ.ಎಲ್-9ಎ ಮದ್ಯದಂಗಡಿ ಸನ್ನದುಗಳ ಇ-ಹರಾಜು : ಜು.14ರಂದು ತರಬೇತಿ
ಕರ್ನಾಟಕ ಸರ್ಕಾರವು ಸ್ಥಗಿತಗೊಂಡಿರುವ ಸಿ.ಎಲ್-2ಎ (CL-2A) ಹಾಗೂ ಸಿ. ಎಲ್ 9A ಮದ್ಯದಂಗಡಿಗಳ ಸನ್ನದುಗಳ ಮರು ಹಂಚಿಕೆಗಾಗಿ ಇ-ಹರಾಜು (e-Auction) ಪ್ರಕ್ರಿಯೆ ಆರಂಭಿಸಿದ್ದು, ಆಸಕ್ತ ಬಿಡ್‌ದಾರರ ಆನ್‌ಲೈನ್ ನೋಂದಣಿ ಜುಲೈ 3ರಿಂದ ಆರಂಭವಾಗಿದೆ. ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಂದಾಯಿತ ಬಿಡ್‌ದಾರರು ಹಾಗೂ ಅಬಕಾರಿ ಇಲಾಖೆಯ ನೋಡಲ್ ಅಧಿಕಾರಿಗಳಿಗಾಗಿ...
Read More

