ಕೇಂದ್ರಸರಕಾರದ ಸುದ್ದಿವಾಹಿನಿ ದೂರದರ್ಶನದ ಜಿಲ್ಲಾ ವರದಿಗಾರ ರಾಜೇಶ್ ದಡ್ಡಂಗಡಿ ಅವರಿಗೆ, ಪತ್ರಿಕೋದ್ಯಮದಲ್ಲಿ 2025-26ರ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ.

ಕಳೆದ 25 ವರುಷದಿಂದ ಕನ್ನಡ ಜನ ಅಂತರಂಗ ಪತ್ರಿಕೆಯಿಂದ ಮಾದ್ಯಮ ಕ್ಷೇತ್ರದಲ್ಲಿ ತೊಡಗಿ ಕನ್ನಡ ಪ್ರಭ ,ಉದಯವಾಣಿ , ವಿಜಯ ಕರ್ನಾಟಕ ವರದಿಗಾರರಾಗಿ ಪ್ರಸ್ತುತ ಕೇಂದ್ರಸರಕಾರದ ಸುದ್ದಿವಾಹಿನಿ ಡಿಡಿ ನ್ಯೂಸ್/ ದೂರದರ್ಶನದ ಜಿಲ್ಲಾ ವರದಿಗಾರರು ಅಗಿರುವ ರಾಜೇಶ್ ದಡ್ಡಂಗಡಿ ಅವರಿಗೆ, ಪತ್ರಿಕೋದ್ಯಮದಲ್ಲಿ 2025-26ರ ಸಾಲಿನ ದ.ಕ ಜಿಲ್ಲಾ ಆಡಳಿತದ ವತಿಯಿಂದ ಕೊಡಲ್ಪಡುವ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಲಭಿಸಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರು: ಪುತ್ತೂರಿನಲ್ಲಿ ಎಣ್ಣೆಯ ಅಮಲಿನಲ್ಲಿ ಟ್ರಾನ್ಸ್‌ಫಾರ್ಮ‌ರ್ ಏರಿದ ವ್ಯಕ್ತಿ: ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದು ಗಾಯ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಬೈಂದೂರು: ಸುರಕ್ಷತಾ ಲೋಪ ಬಯಲಿಗೆಳೆಯಲು ಹೋದ ಮಾಧ್ಯಮಕ್ಕೆ ಅಡ್ಡಿಪಡಿಸಿದ ವ್ಯಕ್ತಿ!-ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?
0 Minutes
ರಾಜಕೀಯ
ಪುತ್ತೂರು: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ – ರಾಜಕೀಯ ಚರ್ಚೆ ತೀವ್ರ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ರಾಜಕೀಯ
ಪುತ್ತೂರು: ಪುತ್ತೂರು ಬಿಜೆಪಿ ನಗರ ಮಂಡಲದ ಹಿಂದುಳಿದ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.