ಹೆಬ್ರಿ ತಾಲೂಕಿನ ಚಾರದಲ್ಲಿ ಅಪಾರ ಪ್ರಾಕೃತಿಕ ವಿಕೋಪ

ಹೆಬ್ರಿ: ಹೆಬ್ರಿ ತಾಲೂಕಿನ ಚಾರದಲ್ಲಿ ಅಪಾರ ಪ್ರಾಕೃತಿಕ ವಿಕೋಪ ಸಂಭವಿಸಿದೆ.

ಸುಮಾರು 1500 ರಷ್ಟು ಮರಗಳು ಗಾಳಿಗೆ ಕೆಳಕ್ಕೆ ಬಿದ್ದಿರುವುದಾಗಿ ತಿಳಿದು ಬಂದಿದೆ.

19 ಮನೆಗಳು, 9 ಕಡೆ ಕೃಷಿ ಪ್ರದೇಶ ಹಾನಿಗೀಡಾಗಿದೆ.
ಗಾಳಿ ಯಾವ ಮಟ್ಟಕ್ಕೆ ಇತ್ತು ಎಂದರೆ ಹಂಚು, ತಗಡು ಶೀಟು ಇವೆಲ್ಲವೂ ಹಾರಿ ಹೋಗಿದೆ.

ಎ ಸಿ ರಶ್ಮಿ, ತಹಸೀಲ್ದಾರ್ ಪ್ರಸಾದ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *