ಶ್ರೀಧ‌ರ್ ಭಟ್ ಬ್ರದರ್‌ ಮಾಲಕ ಮೋಹನ್‌ದಾಸ್ ಭಟ್ ನಿಧನ.

ಶ್ರೀಧ‌ರ್ ಭಟ್ ಬ್ರದರ್‌ ಮಾಲಕ ಮೋಹನ್‌ದಾಸ್ ಭಟ್ ನಿಧನ

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್‌ನ ಮಾಲಕ ಮೋಹನ್‌ದಾಸ್ ಭಟ್ (79ವ) ಅವರು ಅ.31ರಂದು ಸ್ವಗೃಹದಲ್ಲಿ ನಿಧನರಾದರು
ಸುಮಾರು 65 ವರ್ಷಗಳಿಂದ ಶ್ರೀಧರ್ ಭಟ್ ಬ್ರದರ್ಸ್ ಉದ್ಯಮ ನಡೆಸುತ್ತಿದ್ದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್‌ ಫರ್ನಿಚರ್ಸ್‌ ಇಲೆಕ್ಟೋನಿಕ್ ಉದ್ಯಮಗಳನ್ನು ಆರಂಭಿಸಿದ್ದರು.

ಮೃತರು ಪತ್ನಿ ಉಷಾ ಭಟ್, ಪುತ್ರ ಶ್ರೀಧರ್ ಭಟ್, ಪುತ್ರಿ ಮಮತಾ ಭಟ್, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಬೈಂದೂರು: ಸುರಕ್ಷತಾ ಲೋಪ ಬಯಲಿಗೆಳೆಯಲು ಹೋದ ಮಾಧ್ಯಮಕ್ಕೆ ಅಡ್ಡಿಪಡಿಸಿದ ವ್ಯಕ್ತಿ!-ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?
0 Minutes
ರಾಜಕೀಯ
ಪುತ್ತೂರು: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ – ರಾಜಕೀಯ ಚರ್ಚೆ ತೀವ್ರ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ರಾಜಕೀಯ
ಪುತ್ತೂರು: ಪುತ್ತೂರು ಬಿಜೆಪಿ ನಗರ ಮಂಡಲದ ಹಿಂದುಳಿದ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
SDPI ಮುಖಂಡ, ಹಿರಿಯ ಸಾಮಾಜಿಕ ಧಾರ್ಮಿಕ ಧುರೀಣ ಹಾಜಿ ಇಬ್ರಾಹಿಂ ಸಾಗರ್ ಪುತ್ತೂರು ನಿಧನ: ಗಣ್ಯರಿಂದ ತೀವ್ರ ಸಂತಾಪ