ಪುತ್ತೂರು ಬೈಪಾಸ್ ರಸ್ತೆಯ ವಿವೇಕಾನಂದ ಶಾಲೆ ಬಳಿ ಸತ್ತ ಏಳು ಕುರಿಗಳು ತೋಡಿನಲ್ಲಿ ಪತ್ತೆ

ಪುತ್ತೂರು ಬೈಪಾಸ್ ರಸ್ತೆಯ ವಿವೇಕಾನಂದ ಶಾಲೆ ಬಳಿಯ ತೋಡು

ಸತ್ತ ಏಳು ಕುರಿಗಳು ತೋಡಿನಲ್ಲಿ ಪತ್ತೆ

ಪುತ್ತೂರು

ಸತ್ತ ಕುರಿಗಳನ್ನು ಜನವಸತಿ ಪ್ರದೇಶದ ತೋಡಿಗೆ ಎಸೆದು ವಿಕೃತಿ

ಪುತ್ತೂರು ಬೈಪಾಸ್ ರಸ್ತೆಯ ವಿವೇಕಾನಂದ ಶಾಲೆ ಬಳಿಯ ತೋಡು

ಸತ್ತ ಏಳು ಕುರಿಗಳು ತೋಡಿನಲ್ಲಿ ಪತ್ತೆ

ಗಬ್ಬು ನಾರುತ್ತಿರುವ ಪರಿಸರ

ಬೇರೆ ಕಡೆಗಳಿಂದ ಈ‌ ಭಾಗದಲ್ಲಿ ಕಸ ಮತ್ತು ಕೊಳಚೆಗಳನ್ನು ಸುರಿಯುತ್ತಿರುವ ದುಷ್ಕರ್ಮಿಗಳು

ಈ ಹಿಂದೆಯೂ ಲಾರಿಗಳಲ್ಲಿ ತಂದು ಕಸ ಸುರಿದಿರುವ ದುಷ್ಕರ್ಮಿಗಳು

ಕಸ ಮತ್ತು ಕೊಳಚೆ ಸುರಿಯುತ್ತಿರುವವರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು

News Editor

Learn More →

Leave a Reply

Your email address will not be published. Required fields are marked *