ಪುತ್ತೂರು ನರಿಮೊಗರು ಗ್ರಾಮದ ಪುರುಷರಕಟ್ಟೆ-ಶಾಂತಿಗೋಡು ಆನಡ್ಕ ಕಡೆಗೆ ಹೋಗುವ ಮಾಯಂಗಳ ಎಂಬಲ್ಲಿ ರಸ್ತೆಯಲ್ಲಿ ದಿನಾಂಕ: 27-07-2026 ರಂದು ಬೆಳಿಗ್ಗೆ ಕೆಲವು ಜನರು ಗುಂಪುಸೇರಿ ರಸ್ತೆಯನ್ನು ತಡೆಮಾಡಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದಾಗಿ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸುರೇಶ್ ಸಿ ಟಿ...
Read More

