ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಊರಿನವರ ಸಹಾಯ ಹಸ್ತದಿಂದ ಅನಾರೋಗ್ಯದಲ್ಲಿದ ಸುಂದರ ನಾಯ್ಕ್ ಬಿ.ಕೆ ಅವರಿಗೆ ಧನ ಸಹಾಯ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಊರಿನವರ ಸಹಾಯ ಹಸ್ತದಿಂದ ಅನಾರೋಗ್ಯದಲ್ಲಿದ ಸುಂದರ ನಾಯ್ಕ್ ಬಿ.ಕೆ ಅವರಿಗೆ ಸುಮಾರು ರೂ.37,000 ಆರ್ಥಿಕ ಧನ ಸಹಾಯವನ್ನು ಸುಂದರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಧನ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಮುಂಡೂರು ನಿರ್ದೇಶಕರು ಅನಿಲ್ ಕುಮಾರ್ ಕಣ್ಣಾರ್ನುಜಿ, ಗ್ರಾಮ ಪಂಚಾಯತ್ ಸದಸ್ಯರು ಬಾಲಕೃಷ್ಣ ಪೂಜಾರಿ ಕುರೆಮಜಲು, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರು ಪ್ರಸಾದ್ ಬಿಕೆ, ಹಾಗೂ ಮೋಹನ್ ನಾಯ್ಕ ಕೇದಗೆದಡಿ, ಹರೀಶ ಬಿಕೆ, ರುಕ್ಮಯ ಕೇದಗೆದಡಿ, ಧನಂಜಯ ಕಲ್ಲಮ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *