ಬರೋಬ್ಬರಿ 98 ಕೋಟಿ ಮೌಲ್ಯದ ಮಧ್ಯ ಜಪ್ತಿ.

ಬರೋಬ್ಬರಿ 98 ಕೋಟಿ ಮೌಲ್ಯದ ಮಧ್ಯ ಜಪ್ತಿ ಮಾಡಿದ ಅಧಿಕಾರಿಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ನಂಜನಗೂಡು ತಾಲೂಕಿನ ಹಿಮ್ಮವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಫೀವರ್ ಇಸ್ ಲಿಮಿಟೆಡ್ ಘಟಕದ ಮೇಲೆ ಜಿಲ್ಲಾ ಅಬಕಾರಿ ಆಯುಕ್ತರು ಮೈಸೂರು ವಿಭಾಗದ ಅಬಕಾರಿ ಜಂಟಿ ಆಯಿತು ರೊಂದಿಗೆ ಕಾರ್ಯಚರಣೆ ನಡೆಸಿ ಒಟ್ಟಾರೆ 98 ಕೋಟಿ 57 ಮೌಲ್ಯದ ಅಕ್ರಮದಿವನ್ನು ಜಪ್ತಿ ಮಾಡಿ ಪ್ರಕರಣವನ್ನು ದಾಖಲಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮದೇಯ ದುರ ದೂರವಾಣಿ ಕರೆಯ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯವರು ನೀಡಿದ ಆದೇಶದನ್ವಯ ಘಟಕ ದಾಖಲಾತಿಗಳಾದ ಎಕ್ಕದ ಪುಸ್ತಕಗಳೊಂದಿಗೆ ಭೌತಿಕ ದಾಸ್ತಾನು ಪರಿಶೀಲಿಸಿದಾಗ ಲೆಕ್ಕದ ಪುಸ್ತಕದ ದಾಸಾನಿಗಿಂತ ಏಳು ಸಾವಿರ ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಸ್ಥಾನ ಕೊಠಡಿಯಲ್ಲಿ ಹೆಚ್ಚಾಗಿ ಕಂಡುಬಂದಿದೆ

News Editor

Learn More →

Leave a Reply

Your email address will not be published. Required fields are marked *