ಶಿವಕುಮಾರ್ ಬಿಜೆಪಿಗೆ ಬರೋಕೆ ರೆಡಿ ಇದಾರೆ: ಶಾಸಕ ಮುನಿರತ್ನ
ಶಿವಕುಮಾರ್ ಬಿಜೆಪಿಗೆ ಬರೋಕೆ ರೆಡಿ ಇದಾರೆ: ಶಾಸಕ ಮುನಿರತ್ನ ಚುನಾವಣಾ ಟೈಮಲ್ಲೇ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿಎಂ ಸಿದ್ಧರಾಮಯ್ಯ ಅವರನ್ನ ಅಧಿಕಾರದಿಂದ ಕೆಳಗಿಳಿಸೋಕೆ ಸಂಚು ರೂಪಿಸ್ತಿರೋ ಗ್ಯಾಂಗ್, ಕಾಂಗ್ರೆಸ್ ಪಕ್ಷದ ಒಳಗೇ...
Read More






