ಅಯೋಧ್ಯೆ : ಅಯೋಧ್ಯೆ ಬಾಲರಾಮನ ಹಣೆಯ ಮೇಲೆ ಮೂಡಿದ ಸೂರ್ಯತಿಲಕ, ಕಣ್ತುಂಬಿಕೊಂಡ ಭಕ್ತಜನಸಾಗರ.
ಅಯೋಧ್ಯೆ : ರಾಮನವಮಿಯ ಪ್ರಯುಕ್ತ ಇದೇ ಮೊದಲ ಬಾರಿಗೆ ಸೂರ್ಯವಂಶಸ್ಥ ಶ್ರೀರಾಮನ ಹಣೆಯ ಮೇಲೆ ರಾಮ ಮಂದಿರದಲ್ಲಿಯೇ ಸೂರ್ಯತಿಲಕ ಇಡಲಾಗಿದೆ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ,ಸೂರ್ಯ ವಂಶಜನಾಗಿದ್ದ ಶ್ರೀರಾಮ ಹುಟ್ಟಿದಾಗ, ಸೂರ್ಯ ಒಂದು...
Read More







