ಬಿಜೆಪಿ ಮುಖಂಡನ ಮಗನ ಲವ್ ಸೆಕ್ಸ್ ಧೋಖಾ ಪ್ರಕರಣ ಹಿನ್ನೆಲೆ ಮೂವರ ಡಿಎನ್ಎ ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹ

ಪುತ್ತೂರು: ಬಿಜೆಪಿ ಮುಖಂಡನ ಮಗನ ಲವ್ ಸೆಕ್ಸ್ ಧೋಖಾ ಪ್ರಕರಣ. ಸಂತ್ರಸ್ತೆ ಯುವತಿಯೊಂದಿಗೆ ದೈಹಿಕ ಸಂಪರ್ಕ ಮಗುವಿನ ಜನ್ಮಕ್ಕೆ ಕಾರಣನಾಗಿದ್ದ ಆರೋಪಿಯ ರಕ್ತದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ.

ಆರೋಪಿ ಶ್ರೀಕೃಷ್ಣ ಜೆ.ರಾವ್, ಸಂತ್ರಸ್ತೆ ಮತ್ತು ಮಗು ಈ ಮೂವರ ಡಿಎನ್ಎ ಪರೀಕ್ಷೆಗೆ ನ್ಯಾಯಾಧೀಶದ ಮುಂದೆಯೇ ನಡೆದ ರಕ್ತದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ನಡೆಯಿತು.

ಮೂವರ ರಕ್ತದ ಮಾದರಿಯನ್ನು ಬೆಂಗಳೂರಿನ ಪರಿಕ್ಷಾಲಯಕ್ಕೆ ಕಳುಹಿಸಲಿದ್ದು, ಇಂದು ಸಂಜೆಯೇ ಬೆಂಗಳೂರಿಗೆ ಪೊಲೀಸರು ಹೊರಡಲಿದ್ದಾರೆ.

ಮಗುವಿಗೆ ಮೂರು ತಿಂಗಳು ಆದ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.

News Editor

Learn More →

Leave a Reply

Your email address will not be published. Required fields are marked *