ಕೆಂಪು ಕಲ್ಲು & ಮರಳು ಕಾನೂನು ಸಡಿಲಗೊಳಿಸಬೇಕು ಎಂದು ಕರಾವಳಿ ಶಾಸಕರು ಆಗ್ರಹ

ಕೆಂಪು ಕಲ್ಲು & ಮರಳು ಕಾನೂನು ಸಡಿಲಗೊಳಿಸಬೇಕು ಎಂದು ಕರಾವಳಿ ಶಾಸಕರು ಸಭಾಭವನದಲ್ಲಿ ಧ್ವನಿ ಎತ್ತಿದ್ದಾರೆ.

ಕೆಂಪು ಕಲ್ಲು ಮತ್ತು ಮರಳು ಸಿಗದೆ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕಾರ್ಮಿಕರು ಜೀವನ ನಡೆಸುವುದು ಹೇಗೆ ಎಂದು ಕರಾವಳಿಯ ಎಲ್ಲ ಶಾಸಕರು ಪ್ರಶ್ನಿಸಿದ್ದಾರೆ.

ಇದರೊಂದಿಗೆ ಅರಣ್ಯ ಅಧಿಕಾರಿಗಳನ್ನು ಸೇರಿಸಿ ಸಭೆ ಮಾಡುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದರು.

News Editor

Learn More →

Leave a Reply

Your email address will not be published. Required fields are marked *