
ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಅಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ಜಕ್ರಿಬೆಟ್ಟು ವಿನಿಂದ ಬಂಟ್ವಾಳ ಬೈಪಾಸ್ ಬಿಸಿರೋಡ್ ಸರ್ಕಲ್ ಮೂಲಕ ಕೈಕಂಬ ಮಾರ್ಗವಾಗಿ ಹೋರಟ ವಾಹನ ಜಾಥ ಬಿಸಿರೋಡ್ ರಕ್ತೇಶ್ವರಿ ದೇವಸ್ಥಾನ ದಲ್ಲಿ ಸಂಪಣ್ಣಗೊಂಡಿತು
ವಿಶ್ವಹಿಂದೂಪರಿಷದ್ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಬಂಟ್ವಾಳ ವಿಶ್ಹಹಿಂದೂಪರಿಷದ್ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಶಿವರಾಮ್ ಶೆಟ್ಟಿ ಹಿಂದೂ ಯುವಸೇನೆ ಬಂಟ್ವಾಳ ನಾಗೇಶ್ ಸಾಲ್ಯಾನ್ ಸೌತಡ್ಕ ಪರ್ನಿಚರ್ ಬಂಟ್ವಾಳ ದೀಪಕ್ ಭವಾನಿ ಜೂವೆಲ್ಲಾರ್ಸ್ ಬಂಟ್ವಾಳ ಮುರಳಿ ಭಟ್ ಚಂದ್ರಹಾಸ ಹೊಸ್ಮರ್ ವಿಶ್ವನಾಥ ಪೂಜಾರಿ ಪಂಜಿಕಲ್ಲು ದೀಪಕ್ ಅಜೆಕಲ ವಾಹನ ಜಾಥಕ್ಕೆ ಚಾಲನೆ ನೀಡಿದರು ಭಜರಂಗ ದಳ ಬಂಟ್ವಾಳ ಪ್ರಖಂಡದ ಸದಸ್ಯರು ಘಟಕಗಳ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು



