ಕಾರ್ಕಳ: ಮೆದುಳಿನ ಕಾಯಿಲೆಯಿಂದ ಫೋಟೋಗ್ರಾಫ‌ರ್ ಮೃತ್ಯು.

ಕಾರ್ಕಳ : ಕಾರ್ಕಳದ ಅಕ್ವಾ ಪ್ಯಾಲೇಸ್‌ನ ಮಾಲಕ ವಿಫೇಶ್ ಪ್ರಭು (34ವ.) ಅಸೌಖ್ಯದಿಂದ ನಿಧನರಾಗಿದ್ದರೆ.

ಕೆಲವು ದಿನಗಳಿಂದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ವಿಘ್ನೇಶ್, ಬ್ರೈನ್ ಟ್ಯೂಮರ್‌ನ ಶಸ್ತ್ರಚಿಕಿತ್ಸೆ ಆಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ವೃತ್ತಿಯಲ್ಲಿ ಫೋಟೋಗ್ರಾಫ‌ರ್ ಆಗಿದ್ದ ವಿಘ್ನೇಶ್, ಕೋಡ್ಸ್ ಕ್ರಿಯೇಶನ್ಸ್ ಸ್ಟುಡಿಯೋ ಹೊಂದಿದ್ದರು. ಮೃತರು ಪತ್ನಿ, ಮಗಳು, ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ

News Editor

Learn More →

Leave a Reply

Your email address will not be published. Required fields are marked *