ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ವಾರ್ ನಡೆದಿರುವ ಘಟನೆಯೊಂದು ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಸೆಲೂನ್ ನೌಕರ ಚರಣ್ ಶಬರಿ ಎಂಬಾತನಿಗೆ ಬೈದಿದ್ದು, ಈ ವಿಚಾರ ಗೊತ್ತಾಗಿ ಪ್ರವೀಣ್ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್ನನ್ನು ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ಗೆ ಬರ ಹೇಳಿದ್ದರು.
ಹೀಗಾಗಿ ಚರಣ್ ತನ್ನ ಮೂವರು ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದ ಈ ಸಮಯದಲ್ಲಿ ಪ್ರವೀಣ್ ಆಂಡ್ ಗ್ಯಾಂಗ್ ತಲವಾರು ಬೀಸಿದ್ದು, ದಾಳಿಯಿಂದ ತಪ್ಪಿಸಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ
ಹೀಗಾಗಿ ಚರಣ್ ತನ್ನ ಮೂವರು ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದ ಈ ಸಮಯದಲ್ಲಿ ಪ್ರವೀಣ್ ಆಂಡ್ ಗ್ಯಾಂಗ್ ತಲವಾರು ಬೀಸಿದ್ದು, ದಾಳಿಯಿಂದ ತಪ್ಪಿಸಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ.
ಚರಣ್ ಸಿಗದ ಕಾರಣ ಪ್ರವೀಣ್ ಮತ್ತು ಆತನ ಗ್ಯಾಂಗ್ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದು, ಜೊತೆಗೆ ಈ ಕೃತ್ಯದ ವಿಡಿಯೋ ಮಾಡಿದ್ದಾರೆ.
ಇದೀಗ ಈ ಪ್ರಕರಣದ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.
Advertisement
ಚರಣ್ ಸಿಗದ ಕಾರಣ ಪ್ರವೀಣ್ ಮತ್ತು ಆತನ ಗ್ಯಾಂಗ್ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದು, ಜೊತೆಗೆ ಈ ಕೃತ್ಯದ ವಿಡಿಯೋ ಮಾಡಿದ್ದಾರೆ.
ಇದೀಗ ಈ ಪ್ರಕರಣದ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.