ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌; ತಲವಾರ್‌ ದಾಳಿ, ಬೆಚ್ಚಿಬಿದ್ದ ಜನ

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌ ನಡೆದಿರುವ ಘಟನೆಯೊಂದು ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಸೆಲೂನ್‌ ನೌಕರ ಚರಣ್‌ ಶಬರಿ ಎಂಬಾತನಿಗೆ ಬೈದಿದ್ದು, ಈ ವಿಚಾರ ಗೊತ್ತಾಗಿ ಪ್ರವೀಣ್‌ ಮತ್ತು ಈತನ ಗ್ಯಾಂಗ್‌ ಮಾತುಕತೆಗೆಂದು ಚರಣ್‌ನನ್ನು ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್‌ಗೆ ಬರ ಹೇಳಿದ್ದರು.

ಹೀಗಾಗಿ ಚರಣ್‌ ತನ್ನ ಮೂವರು ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದ ಈ ಸಮಯದಲ್ಲಿ ಪ್ರವೀಣ್‌ ಆಂಡ್‌ ಗ್ಯಾಂಗ್‌ ತಲವಾರು ಬೀಸಿದ್ದು, ದಾಳಿಯಿಂದ ತಪ್ಪಿಸಲು ಚರಣ್‌ ಮತ್ತು ಸಂಗಡಿಗರು ಬೈಕ್‌, ಸ್ಕೂಟರ್‌ ಬಿಟ್ಟು ಓಡಿದ್ದಾರೆ

ಹೀಗಾಗಿ ಚರಣ್‌ ತನ್ನ ಮೂವರು ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದ ಈ ಸಮಯದಲ್ಲಿ ಪ್ರವೀಣ್‌ ಆಂಡ್‌ ಗ್ಯಾಂಗ್‌ ತಲವಾರು ಬೀಸಿದ್ದು, ದಾಳಿಯಿಂದ ತಪ್ಪಿಸಲು ಚರಣ್‌ ಮತ್ತು ಸಂಗಡಿಗರು ಬೈಕ್‌, ಸ್ಕೂಟರ್‌ ಬಿಟ್ಟು ಓಡಿದ್ದಾರೆ.

ಚರಣ್‌ ಸಿಗದ ಕಾರಣ ಪ್ರವೀಣ್‌ ಮತ್ತು ಆತನ ಗ್ಯಾಂಗ್‌ ಬೈಕ್‌ ಮೇಲೆ ತಲವಾರಿನಿಂದ ಹಾನಿ ಮಾಡಿದ್ದು, ಜೊತೆಗೆ ಈ ಕೃತ್ಯದ ವಿಡಿಯೋ ಮಾಡಿದ್ದಾರೆ.

ಇದೀಗ ಈ ಪ್ರಕರಣದ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

Advertisement

ಚರಣ್‌ ಸಿಗದ ಕಾರಣ ಪ್ರವೀಣ್‌ ಮತ್ತು ಆತನ ಗ್ಯಾಂಗ್‌ ಬೈಕ್‌ ಮೇಲೆ ತಲವಾರಿನಿಂದ ಹಾನಿ ಮಾಡಿದ್ದು, ಜೊತೆಗೆ ಈ ಕೃತ್ಯದ ವಿಡಿಯೋ ಮಾಡಿದ್ದಾರೆ.

ಇದೀಗ ಈ ಪ್ರಕರಣದ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

News Editor

Learn More →

Leave a Reply

Your email address will not be published. Required fields are marked *