ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸನ್ಮಾನ ಪಟ್ಟಿ ಪ್ರಕಟ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸನ್ಮಾನ ಪಟ್ಟಿ ಪ್ರಕಟ
ಮಂಗಳೂರು: 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸನ್ಮಾನಕ್ಕಾಗಿ ಆಯ್ಕೆಯಾಗಿದ್ದಾರೆ. ಸಮಾಜ ಸೇವೆ, ಕಲೆ, ಸಾಹಿತ್ಯ, ಕ್ರೀಡೆ, ಉದ್ಯಮ, ಶಿಕ್ಷಣ ಹಾಗೂ ಪರಿಸರ ರಕ್ಷಣೆಯ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದವರ ಹೆಸರುಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ವೈಯಕ್ತಿಕರು:
ಅಶೋಕ್ ಪೂವಯ್ಯ (ಮಂಗಳೂರು) – ಸಮಾಜ ಸೇವೆ
ರಜನಿ ದಾಮೋದರ್ (ಮಂಗಳೂರು) – ಶ್ವಾನ ಕ್ಷೇತ್ರ
ವಿಜಯ ಸುವರ್ಣ (ಬಂಟ್ವಾಳ) – ಧಾರ್ಮಿಕ ಸೇವೆ
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ (ಉಳ್ಳಾಲ) – ಕ್ರೀಡಾ ಮತ್ತು ಶೈಕ್ಷಣಿಕ ಸೇವೆ
ಪ್ರವೀಣ ಶೆಟ್ಟಿ ಪಿಲಾರ್ (ಮಂಗಳೂರು) – ಸಮಾಜ ಸೇವೆ
ಮೊಹಮ್ಮದ್ ಅಲಿ ಉಚ್ಚಿಲ್ (ಸೋಮೇಶ್ವರ) – ಸಮಾಜ ಸೇವೆ
ಧರ್ಮಭಗಿನಿ ಲೂಸಿಯಾನ (ಪನೀರ್, ಉಳ್ಳಾಲ) – ಅನಾಥ ಮಕ್ಕಳ ಸೇವೆ
ಅನಿಲ್ ಡಿಸೋಜ (ಅಂಬಿಕಾ ದೋಣಿ) – ಸಮಾಜ ಸೇವೆ
ಗಂಗಾಧರ ಎಸ್ ಪೂಜಾರಿ (ಸೋಮೇಶ್ವರ) – ರಂಗಭೂಮಿ ಸೇವೆ
ಮೋಹನ್ ರೈ (ಪುತ್ತೂರು) – ಸಮಾಜ ಸೇವೆ
ಬಿ. ಸುದರ್ಶನ್ ನಾಯಕ್ (ಕಡಬ) – ರಂಗಭೂಮಿ ಕಲಾ ಸೇವೆ
ಸುದರ ರಾಜೇಶ್ ಮತ್ತು ಶೈಲಜಾ ರಾಜೇಶ್ (ಬಾಳ್ತಿಲ) – ಕಾರ್ಮಿಕ ಸಮಾಜ ಸೇವೆ
ಡಾ. ಪ್ರೇಮ್ ಮೆರಿಯನ್ ಮೊರಾಸ್ (ಮಂಗಳೂರು) – ಕೊಂಕಣಿ ಭಾಷಾ ಸೇವೆ
ಅಸಂಗಪ್ಪ ಎಸ್ ಪಾಲ್ತಿ (ಬೋಳಾರ್) – ಕಲಾ ಕ್ಷೇತ್ರ
ಜಿಯಾವುದ್ದೀನ್ ಅಹಮದ್ (ಪನ್ನೀರ್) – ಸಮಾಜ ಸೇವೆ
ಡಾ. ಎಸ್. ಪದ್ಮನಾಭ್ ಭಟ್ (ಎಕ್ಕೂರು) – ಶಿಕ್ಷಣ ಮತ್ತು ಸಾಹಿತ್ಯ
ರೆಮೋನಾ ಇವೆಟ್ ಪಿರೇರಾ (ಪನ್ನೀರ್) – ಕಲೆ ಮತ್ತು ಸಾಹಿತ್ಯ
ಡಾ. ಅಶ್ವಿನಿ ಎನ್ ಶೆಟ್ಟಿ (ಮಂಗಳೂರು) – ವೈದ್ಯಕೀಯ ಕ್ಷೇತ್ರ
ಕೆ.ಪಿ. ಸಂತೋಷ ಶೆಟ್ಟಿ (ಮೂಡಬಿದ್ರೆ) – ಸಮಾಜ ಸೇವೆ
ಜೈಕೃಷ್ಣ ಕೋಟ್ಯಾನ್ (ಮುಲ್ಕಿ) – ಸಮಾಜ ಸೇವೆ
ಗೋಪಾಲ ಎ. ಕೋಟ್ಯಾನ್ (ಮೂಡಬಿದ್ರೆ) – ದೈವಾರಾಧನೆ
ಪೀಟರ್ ಜೆರಿ ರೋಡ್ರಿಗುಸ್ (ಬಂಟ್ವಾಳ) – ಸಾಮಾಜಿಕ ಸೇವೆ
ಡಾ. ಮಮತಾ ಪಿ. ಶೆಟ್ಟಿ (ಬಂಟ್ವಾಳ) – ಆಡಳಿತ ಮತ್ತು ಮಾಧ್ಯಮ
ಬಾಬು ಸವಲ್ಕ ವಗ್ಗ (ಬಂಟ್ವಾಳ) – ಕ್ರೀಡೆ
ಸೋಮನಾಥ ಪಂಡಿತ್ (ಬಂಟ್ವಾಳ) – ನಾಟಿ ವೈದ್ಯ
ಹರೀಶ್ ಕುಮಾರ್ (ಬೆಳ್ತಂಗಡಿ) – ರಂಗಭೂಮಿ ಕಲಾವಿದ
ಶಶಿಧರಾಚಾರ್ಯ (ಬೆಳಾಲು) – ಮರದ ಶಿಲ್ಪಕಲೆ
ಮಹೇಶ್ ಶೆಟ್ಟಿ (ಮಂಗಳೂರು) – ಪತ್ರಿಕೋದ್ಯಮ
ವಸಂತಿ ಪಿ. ಅಮೀನ್ (ಮಂಗಳೂರು) – ಜಾನಪದ ಕ್ಷೇತ್ರ
ಸತೀಶ್ ದೇವಾಡಿಗ (ಬೆಳ್ತಂಗಡಿ) – ಜನಪದ ಸೇವೆ
ಸುಧಾ ಎಳೆಂಜಿ (ಮುಲ್ಕಿ) – ತುಳು ರಂಗಭೂಮಿ
ಬಾಲಕೃಷ್ಣ ಪೋರದಾಲ್ (ಪುತ್ತೂರು) – ಕ್ರೀಡಾ ಸೇವೆ
ಜಿತೇಂದ್ರ ಜೆ. ಸುವರ್ಣ (ಮಂಗಳೂರು) – ಸಮಾಜ ಸೇವೆ
ವಿಶ್ವನಾಥ ಶೆಟ್ಟಿ (ಕಡಬ) – ಸಂಗೀತ ಸೇವೆ
ಸುರೇಂದ್ರ ಪರವ (ಕರಿಯಂಗಳ) – ದೈವಾರಾಧನೆ
ವಿಶ್ವಾಸ್ ಗುರುಪುರ (ಮಂಗಳೂರು) – ಸಂಗೀತ ಕಲಾ ಕ್ಷೇತ್ರ
ಅವಿನಾಶ್ ರಾವ್ (ಮಂಗಳೂರು) – ಕೃಷಿ ಆಧಾರಿತ ಉದ್ಯಮ
ರಾಜೇಶ್ ಕುಮಾರ್ ದಡ್ಡಂಗಡಿ (ಮಂಗಳೂರು) – ಪತ್ರಿಕೋದ್ಯಮ
ಡಾ. ವಿವಿಯನ್ ಮಂಡೋನ್ಸಾ (ಮಂಗಳೂರು) – ಉದ್ಯಮ ಕ್ಷೇತ್ರ

ಸಂಸ್ಥೆಗಳು ಮತ್ತು ಸಂಘಟನೆಗಳು:
ಅಜಯ್ ಸ್ಪೋರ್ಟ್ಸ್ ಕ್ಲಬ್ (ಕುಳಾಯಿ) – ಕ್ರೀಡೆ
ಶಿವಾಜಿ ಫ್ರೆಂಡ್ಸ್ (ತೊಕ್ಕೊಟ್ಟು) – ಸಮಾಜ ಸೇವೆ
ವಿಜಯ ಗೇಮ್ಸ್ (ಬೋಳಾರ) – ಸಮಾಜ ಸೇವೆ
ಬಿಲ್ಲವಾ ಬ್ರಿಗೇಡ್ (ರಿ) – ಸಮಾಜ ಸೇವೆ
ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ (ಬೊಂಡಂತಿಲ) – ಸಮಾಜ ಸೇವೆ
ನಮ್ಮೂರ ಧ್ವನಿ (ಉಳ್ಳಾಲ) – ಸಮಾಜ ಸೇವೆ
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ಕೋಣಾಜೆ) – ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆ
ಶ್ರೀ ದುರ್ಗಾ ಫ್ರೆಂಡ್ಸ್ (ಛೋಟಾ ಮಂಗಳೂರು) – ಸಮಾಜ ಸೇವೆ
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಮುಡಿಪು) – ಸಮಾಜ ಸೇವೆ
ವಾದಿತ್ವಾಯಿಬ (ಕಿನ್ಯ) – ಸಮಾಜ ಸೇವೆ
ಸಿದ್ದಿವಿನಾಯಕ ಯುವಕ ಮಂಡಲ (ಬಂಟ್ವಾಳ) – ಸಮಾಜ ಸೇವೆ
ಊಬಾರ್ ಸ್ಪೋರ್ಟಿಂಗ್ ಕ್ಲಬ್ (ಉಪ್ಪಿನಂಗಡಿ) – ಸಮಾಜ ಸೇವೆ
ದಕ್ಷಿಣ ಕನ್ನಡ ಜಿಲ್ಲಾ ಕುಲಾಲರ ಮಾತೃ ಸಂಘ (ಮಂಗಳೂರು) – ಸಾಮಾಜಿಕ ಸೇವೆ
ಶ್ರೀದೇವಿ ಮಹಿಳಾ ಮಂಡಲ (ತೋಕೂರು) – ಮಹಿಳಾ ಸೇವೆ
ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ (ಮಂಗಳೂರು) – ಸಮಾಜ ಸೇವೆ
ರಂಗ ಸ್ವರೂಪ (ಮಂಗಳೂರು) – ಶೈಕ್ಷಣಿಕ ಮತ್ತು ಪರಿಸರ ಸ್ನೇಹಿ ಕಾರ್ಯ
ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ (ಜೋಕಟ್ಟೆ) – ಸಮಾಜ ಸೇವೆ
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ಬಜ್ಜೆ ಕರಂಬಾರು) – ಸಮಾಜ ಸೇವೆ
ಶ್ರೀ ಓಂ ಶ್ರೀ ಗೆಳೆಯರ ಬಳಗ (ನಾಯಿಲ) – ಸಮಾಜ ಸೇವೆ
ಜಿ.ಎಚ್.ಎಮ್ ಫೌಂಡೇಶನ್ (ಅರಳ) – ಸಮಾಜ ಸೇವೆ
ಶ್ರೀ ನಾರಾಯಣ ಗುರು ಸ್ವಾಮೀ ಸೇವಾ ಸಂಘ (ಬೆಳ್ತಂಗಡಿ) – ಸಮಾಜ ಸೇವೆ
ವಿಷ್ಣು ಯುವಶಕ್ತಿ ಬಳಗ (ಅರಿಯಡ್ಕ) – ಸಮಾಜ ಸೇವೆ
ಅಮಿ ಅನಿ ಅಂಚಿಮ್ (ಮಂಗಳೂರು) – ಕಲಾ ಕ್ಷೇತ್ರ
ಕೆನರಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಮಂಗಳೂರು) – ಸಾಮಾಜಿಕ ಸೇವೆ
ಡಿ. ಗ್ರೂಪ್ (ವಿಟ್ಲ) – ಸಮಾಜ ಸೇವೆ
ದಕ್ಷಿಣ ಕನ್ನಡ ಜಿಲ್ಲಾ ಬಾಕುಡ ಸಮಾಜ ಸೇವಾ ಸಮಿತಿ (ಮಂಗಳೂರು) – ಸಮಾಜ ಸೇವೆ

ಒಟ್ಟು 90 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ವರ್ಷದ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆಯಾಗಿದ್ದು, ಜಿಲ್ಲಾಡಳಿತದಿಂದ ನವೆಂಬರ್ 1ರಂದು ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

News Editor

Learn More →

Leave a Reply

Your email address will not be published. Required fields are marked *