ಮಂಗಳೂರಿನ ಕ್ಯಾಬ್ ಚಾಲಕನಿಗೆ ಜನಾಂಗೀಯ ನಿಂದನೆ; ಮಲಯಾಳಂ ನಟ ಜಯಕೃಷ್ಣನ್ ವಿರುದ್ಧ ಕೇಸ್‌

ಮಾಲಿವುಡ್ ನಟ ಜಯಕೃಷ್ಣನ್, ವಿಮಲ್ – ಸಂತೋಷ್ ಅಬ್ರಾಹಂ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಜನಾಂಗೀಯ ನಿಂದನೆ ಪ್ರಕರಣ ದಾಖಲಾಗಿದೆ. ಅ.9ರಂದು ರಾತ್ರಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್‌ಗೆ ‘ಮುಸ್ಲಿಂ ತೀವ್ರವಾದಿ’, ‘ಟೆರರಿಸ್ಟ್’ ಎಂದೆಲ್ಲಾ ಅಪಹಾಸ್ಯ ಮಾಡಿ, ಅವರ ತಾಯಿಗೆ ಅವಾಚ್ಯವಾಗಿ ಬೈದಿರುವ ಆರೋಪವಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

News Editor

Learn More →

Leave a Reply

Your email address will not be published. Required fields are marked *