March 26, 2026

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ತುಳುನಾಡ ರಾಜಕೀಯಕ್ಕೆ ಹೊಸ ಚೈತನ್ಯ: ಯೋಗೀಶ್ ಶೆಟ್ಟಿ ಜೆಪ್ಪು ಜೆಡಿಎಸ್‌ಗೆ ಘರ್ ವಾಪ್ಸಿ, ದಕ್ಷಿಣ ಕನ್ನಡಕ್ಕೆ ಹೊಸ ಬಲ!

ತುಳುನಾಡ ರಾಜಕೀಯದಲ್ಲಿ ಹೊಸ ಚಲನೆಯನ್ನು ಹುಟ್ಟುಹಾಕುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ, ಹೋರಾಟಗಾರ ನಾಯಕ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮತ್ತೆ ಜನತಾದಳ (ಜೆಡಿಎಸ್) ಪಕ್ಷದ ಅಂಗಳಕ್ಕೆ ಕಾಲಿಟ್ಟಿದ್ದು, ಈ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ....
Read More