September 9, 2025

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ವೇದವೇದಾಂತ ಗುರುಕುಲದಲ್ಲಿ ಅನಾಥ ಮತ್ತು ಗಾಯಗೊಂಡ ಗೋವುಗಳ ಆರೈಕೆ

ಗೋ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನ ಜಾರಿಗೆ ತಂದು ಹಲವು ವರ್ಷಗಳಾಗಿವೆ. ಆದರೆ ಇಂದು ಗೋವುಗಳು ಪರಿಸ್ಥಿತಿ ಚಿಂತಾಜನಕವಾಗಿದೆ. ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಳ್ಳುವ ಜಾನುವಾರಗಳ ಬಗ್ಗೆ ಗೋ ಪ್ರೇಮಿಗಳು ಲಕ್ಷ್ಯವೇ ಹಾಕೋದಿಲ್ಲ. ಇಲ್ಲೊಬ್ಬರು ತಮ್ಮ ಗೋ ಶಾಲೆಯಲ್ಲಿ ಅನಾಥ ಮತ್ತು ಗಾಯಗೊಂಡ ಗೋವುಗಳ ಆರೈಕೆ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -1 Minute

ಕೂಳೂರಿನಲ್ಲಿ ಮಹಿಳೆಯನ್ನು ಬಲಿ ಪಡೆದ ರಸ್ತೆ ಗುಂಡಿ

ಮಂಗಳೂರು: ಸ್ಕೂಟರ್ ರಸ್ತೆಯ ಗುಂಡಿಗೆ ಬಿದ್ದ ಪರಿಣಾಮ ಬಿದ್ದ ಸವಾರೆಯ ಮೇಲೆ ಮೀನಿನ ಲಾರಿ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ. ಮೃತರನ್ನು ಖಾಸಗಿ ಆಸ್ಪತ್ರೆಯ ಉದ್ಯೋಗಿ ಮಾಧವಿ ಎಂದು ಗುರುತಿಸಲಾಗಿದೆ. ಮಾಧವಿ ಅವರ ಸ್ಕೂಟರ್ ರಸ್ತೆ ಹೊಂಡಕ್ಕೆ ಬಿದ್ದಿದೆ. ಈ ವೇಳೆ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಧರ್ಮಸ್ಥಳದಲ್ಲಿ ಆಂಧ್ರದ ಡಿಸಿಎಂ, ನಟ ಪವನ್‌ ಕಲ್ಯಾಣ್‌ ನೇತೃತ್ವದಲ್ಲಿ ಸೆ. 11ರಂದು ವಿಶೇಷ ಆರತಿ ಸೇವೆ

ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ಆಂಧ್ರದ ಡಿಸಿಎಂ , ನಟ ಪವನ್‌ ಕಲ್ಯಾಣ್‌ ಬೆಂಬಲವಾಗಿ ನಿಂತಿದ್ದಾರೆ. ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ಸೆ.11 ರಂದು ಸಂಜೆ 5:00 ಗಂಟೆಗೆ ಧರ್ಮಸ್ಥಳ ದೇವಸ್ಥಾನದ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಪಣಂಬೂರು ಬೀಚ್ ರಸ್ತೆ ಮುಂಭಾಗದಲ್ಲಿ ಡಿವೈಡರ್ ಏರಿದ ಎಕ್ಸ್ ಪ್ರೆಸ್ ಬಸ್

ಮಂಗಳೂರು: ಎಕ್ಸ್ ಪ್ರೆಸ್ ಬಸ್ಸೊಂದು ಹೆದ್ದಾರಿ ಡಿವೈಡರ್ ಏರಿದ ಘಟನೆ ಮಂಗಳೂರು ನಗರದ ಪಣಂಬೂರು ಬೀಚ್ ರಸ್ತೆ ಮುಂಭಾಗದಲ್ಲಿ ಇಂದು ಮಂಜಾನೆಯ ವೇಳೆ ನಡೆದಿದೆ.ಚಾಲಕನ ಅತಿವೇಗದ ಚಾಲನೆಯಿಂದಾಗಿ ಕಾರ್ಕಳದಿಂದ ಮಂಗಳೂರಿಗೆ ಬರುತ್ತಿದ್ದ ಪದ್ಮಾಂಬಿಕ ಎಕ್ಸ್ ಪ್ರೆಸ್ ಬಸ್ ಡಿವೈಡರ್‌ ಏರಿದೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬಿದಿರಿನ ಟ್ರೈಪಾಡ್ ಬಳಸಿ ಕ್ರೀಡೆಗಳ ನೇರಪ್ರಸಾರ ಮಾಡಿದವನಿಗೆ ಬಂತು ಬ್ಯಾಕಾಂಕ್‌ಗೆ ಆಹ್ವಾನ

ಅಸ್ಸಾಂ: ಪ್ರತಿಭೆ ಹಾಗೂ ಮಾಡುವ ಕೆಲಸದಲ್ಲಿ ಆಸಕ್ತಿಯೊಂದಿದ್ದರೆ ಏನು ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅಸ್ಸಾಂನ ಈ ಹುಡುಗ ಸಾಕ್ಷಿಯಾಗಿದ್ದಾನೆ. ಅಂದಹಾಗೆ ಈತನ ಹೆಸರು ಸತ್ಯಜಿತ್ ಬೋರಾ ವಯಸ್ಸು ಕೇವಲ 27, ಗ್ರಾಮೀಣ ಕ್ರೀಡೆಗಳ ಮೈದಾನದಲ್ಲೇ ಈತನ ತನ್ನ ಕನಸಿಗೆ ಬುನಾದಿ ಹಾಕಿದ ಹಾಗಂತ ಈತ ಕ್ರೀಡಾಪಟು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧಕ್ಕೆ ಬೀಗ ಜಡಿಯುತ್ತೇವೆ:ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ್.

ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ, ಬಲ್ನಾಡು ಗ್ರಾಮದ ಅಜಕ್ಕಳ, ಆರ್ಯಾಪು ಗ್ರಾಮದ ಮೇಗಿನ ಪಂಜದಲ್ಲಿ ಮೂಲ ಸೌಕರ್ಯವಾದ ರಸ್ತೆ ಸಂಪರ್ಕ ಒದಗಿಸುವಂತೆ ಮತ್ತು ಕಾಲೋನಿ ನಿವಾಸಿಗಳ ಮೇಲಿನ ಕೇಸನ್ನು ಹಿಂಪಡೆಯುವಂತೆ ಆಗ್ರಹಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ನೇತೃತ್ವದಲ್ಲಿ ಪುತ್ತೂರು ಅಮರ್ ಜವಾನ್ ಸ್ಮಾರಕ...
Read More