ಮುಂಡೂರು ಗ್ರಾಮದಲ್ಲಿ ಅಪಾಯಕಾರಿ ಮರ ಒಂದು ಮಾರ್ಗಕ್ಕೆ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ.-

ಮುಂಡೂರು ಗ್ರಾಮದಲ್ಲಿ ಅಪಾಯಕಾರಿ ಮರ ಒಂದು ಮಾರ್ಗಕ್ಕೆ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಬಗ್ಗೆ ವಲಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಜಗದೀಶ್ ಬದಿಯಡ್ಕ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ರವರಿಗೆ ಮಾಹಿತಿ ನೀಡಿ ಪ್ರಧಾನಕಾರ್ಯದರ್ಶಿ ಅಶ್ರಫ್ ಮುಲರ್ ತಂಡ ಮರ ತೆರವು ಗೊಳಿಸಿದರು ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ಬೂತ್ ಅಧ್ಯಕ್ಷ ಇಬ್ರಾಹಿಂ ಮುಲರ್ ಜಗದೀಶ್ ಬದಿಯಡ್ಕ ಮಾಯಾಜ್ ಮುಲಾರ್ ಸುಲೈಮಾನ್ ಮುಲಾರ್ ರಜಾಕ್ ಮುಲಾರ್ ಜಯಾನಂದ ಗುರು ರಾಜ್ ಕಂಪ ಗುರು ರಾಜ್ ಕಂಪ ಪ್ರೀತಮ್ ಕಂಪ ಲೈನ್ ಮೆನ್ ರವಿ ನವಾಝ್ ಸಹಕರಿಸಿದರು

News Editor

Learn More →

Leave a Reply

Your email address will not be published. Required fields are marked *