ಭಾರತೀಯ ಜನತಾ ಪಾರ್ಟಿ, ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ದಿನದ ಅಂಗವಾಗಿ ನಿವೃತ್ತ ಮಾಜಿ ಸೈನಿಕರಾದ ಶ್ರೀ.ಚಂದಪ್ಪ ಮೂಲ್ಯ ಅವರನ್ನು ಅಭಿನಂದಿಸಲಾಯಿತು.

ಭಾರತೀಯ ಜನತಾ ಪಾರ್ಟಿ, ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ದಿನದ ಅಂಗವಾಗಿ ನಿವೃತ್ತ ಮಾಜಿ ಸೈನಿಕರಾದ ಶ್ರೀ.ಚಂದಪ್ಪ ಮೂಲ್ಯ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯುವಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ, ಗ್ರಾಮಾಂತರ ಮಂಡಲದ ಉಪಾದಕ್ಷ್ಯರಾದ ಸುನಿಲ್ ದಡ್ಡು, ಹರಿಪ್ರಸಾದ್ ಯಾದವ್,ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ, ಯುವ ಮೋರ್ಚಾ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಪವನ್ ಶೆಟ್ಟಿ ಯುವ ಮೋರ್ಚಾ ಸದಸ್ಯರಾದ ಉದಿತ್ ಗೌಡ, ಸ್ಮರಣ್ ಗೌಡ, ಪವನ್ ಗೌಡ, ಸೃಜನ್, ಉಪ್ಪಿನಂಗಡಿ ಶಕ್ತಿಕೇಂದ್ರ ಅಧ್ಯಕ್ಷ ರಾದ ಪ್ರಸಾದ್ ಭಂಡಾರಿ, ಹಿರಿಯರಾದ ಜಯಂತ್ ಪುರೋಳಿ ಚಂದ್ರಶೇಖರ ಮಡಿವಾಳ ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು.

News Editor

Learn More →

Leave a Reply

Your email address will not be published. Required fields are marked *