ಬಂಟರ ಸಂಘ ಮುಂಬೈಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಬಂಟರವಾಣಿ ಸಮಿತಿಯ ವತಿಯಿಂದ “ಅಯೋಧ್ಯಾ ದೀಪಾ” ಕಾರ್ಯಕ್ರಮ.

ಬಂಟರ ಸಂಘ ಮುಂಬೈಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಬಂಟರವಾಣಿ ಸಮಿತಿಯ ವತಿಯಿಂದ ಜರಗಿದ “ಅಯೋಧ್ಯಾ ದೀಪಾ” ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಭಾಗವಹಿಸಿದ ಸಂದರ್ಭ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಆರ್. ಕೆ. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಅಶೋಕ್ ಪಕ್ಕಳ, ರವೀಂದ್ರನಾಥ್ ಭಂಡಾರಿ, ಕರ್ನೂರು ಮೋಹನ್ ರೈ,ನವೀನ್ ಶೆಟ್ಟಿ ಇನ್ನಾ, ಸೂರಜ್ ಶೆಟ್ಟಿ, ಸವಿನ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *