ವಿನೂತನ. ಯುವಕ ಮಂಡಲ (ರಿ ). ಬೋಳಂತಿಮೊಗರು ವಿಟ್ಲ ಇದರ 22ವರ್ಷ ದ ದಸರಾ ಕ್ರೀಡಾಕೂಟ. ನಡೆಯಿತು

ವಿನೂತನ. ಯುವಕ ಮಂಡಲ (ರಿ ). ಬೋಳಂತಿಮೊಗರು.. ವಿಟ್ಲ… ಇದರ 22ವರ್ಷ ದ.. ದಸರಾ ಕ್ರೀಡಾಕೂಟ.. 6/10/2024ನಡೆಯಿತು .. ಉದ್ಯಮಿ ಕೃಷ್ಣಪ್ಪ ಕುಲಾಲ್ ಇವರ ಅಧ್ಯಕ್ಷತೆ. ಯಲ್ಲಿ… ಶ್ರೀಮತಿ ಮುರಳಿ ಭಟ್. ಕಾರ್ಯಕ್ರಮ ಉದ್ಘಾಟಿಸಿದರು…

ಅತಿಥಿಗಳಾಗಿ.1.ಶ್ರೀಮತಿ ಮಂಜುಳಾ ವಿನೋದ್ ಶೆಟ್ಟಿ 2.ಶ್ರೀ ಕೇಶವಾ ಮಮೇಶ್ವರ… ಉಪಸ್ಥಿತರಿದ್ದರು.. ಯುವಕಮಂಡ ದ.. ಗೌರವ ಅಧ್ಯಕ್ಷರಾದ ಬಾಬುರಾಜ್ ಮಾಡತೇಳು. ಪ್ರಸ್ತಾವಿಕ ಭಾಷಣ ಮಾಡಿದರು… ಅಧ್ಯಕ್ಷರಾದ. ನವೀನ್ ಚಂದ್ರ ನಡುವಡ್ಕ.. ಕಾರ್ಯದರ್ಶಿ ಪ್ರವೀಣ್ ರಾಜ್ ಕಾಮಠ.. ಕ್ರೀಡಾಕಾರ್ಯದರ್ಶಿ ನಿತಿನ್ ಬೋಡೋಣಿ.. ಸಂಘಟನಾ ಕಾರ್ಯಧರ್ಶಿ ಕಿರಣ್ ಮಾಡತೇಲು.. ಉಪಸ್ಥಿತರಿದ್ದರು. ಪುರಂದರ ಮಮೇಶ್ವರ ಪ್ರಾರ್ಥನೆ ಮಾಡಿದರು.. ಪುರಂದರ ಅಂಚನ್.. ಕಾರ್ಯ ಕ್ರಮ. ನಿರೂಪಿಸಿದರು… ವಿದ್ಯರ್ಥಿಗಳಾದ. ಲವೀಶ್.. ಹರ್ಷ.. ಅನುಷಾ. ನಿರೋಷಾ. ಶರಣ್ಯ. ಇವರನ್ನು ಗೌರವಿಸಲಾಯಿತು.

ಸಮಾರೋಪಸಮಾರಂಭ ದಲ್ಲಿ.. ಉದ್ಯಮಿ ಲಕ್ಷ್ಮಣ ನಾಯ್ಕ್ ನೆಲ್ಲಿಗುಡ್ಡೆ.. ಅಧ್ಯಕ್ಷತೆಯಲ್ಲಿ.. ಉದ್ಯಮಿ ಉಮೇಶ್ ಮಮೇಶ್ವರ ಉಪಸ್ಥಿತಿಯಲ್ಲಿ. ಯುವಕಮಂಡಲದ ಸ್ಥಾಪಕ ಅಧ್ಯಕ್ಷರಾದ.. ಪ್ರಸ್ತುತ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ. ಸ್ವೀಕರಿಸಿದ. ಕರುಣಾಕರ ನೈತೋಟು… ತುಳು.ಯಂ ಎ ಪದವೀಧರ.. ತುಳು. ಜಾನಪದ ಸಾಹಿತ್ಯ ಅಧ್ಯಯನ ಕಾರರದ.. ಉಮೇಶ್ ಮಾಡತೇಲು. ಇವರನ್ನು . ಸನ್ಮಾನಿಸಲಾಯಿತು. ವಿವಿಧ ಆಟೋಟ. ಸ್ಪರ್ಧೆಯ ವಿಜೇತರಿಗೆ ಬಹುಮಾನ.. ವಿತರಿಸಲಾಯಿತು.. ಪದ್ಮನಾಭ. ಮಾಡತೇಲು ಸ್ವಾಗತಿಸಿದರು.. ರವಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು.. ಯುವಕಮಂಡಲದ ಸದಸ್ಯರು… ಊರಿನ. ಸಮಸ್ತರು.. ಭಾಗವಹಿಸಿದರು

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!